ಅಧಿಕಾರಿಗಳ ಯಡವಟ್ಟು , ಹಾಲ್ ಟಿಕೆಟ್ ನಲ್ಲಿ ಕತ್ತೆ ಪೋಟೊ

0
44
loading...

ಜಮ್ಮು: ಜಮ್ಮು ಕಾಶ್ಮೀರ್ ಉಗ್ರರ ಉಪಟಳದಿಂದ ಸುದ್ದಿಯಾಗಿರುತ್ತದೆ. ಆದರೆ ಇವಾಗ ಜಮ್ಮು ಕಾಶ್ಮೀರ ಸಾರ್ವಜನಿಕ ನೇಮಕಾತಿ ವಿಭಾಗ ಕತ್ತೆವೊಂದಕ್ಕೆ ಹಾಲ್ ಟಿಕೆಟ್ ನೀಡಿ ಸುದ್ದಿಯಲ್ಲಿದೆ.
ಕಳೆದ ಬಾರಿ ಹಸುವೊಂದಕ್ಕೆ ಹಾಲ್ ಟಿಕೆಟ್ ನೀಡಿ ಚರ್ಚೆಗೆ ಕಾರಣವಾಗಿತ್ತು.
ಹುದ್ದೆಗಳಿಗೆ ಕರೆಯಲಾಗಿದ್ದ ಅರ್ಜಿ ಆಹ್ವಾನದಲ್ಲಿ ಕಿಡಗೇಡಿ ಓರ್ವ ಕತ್ತೆಯ ಪೋಟೊ ಹಾಕಿದ್ದು ಅದನ್ನು ಪರಿಶೀಲನೆ ಮಾಡದ ಅಧಿಕಾರಿಗಳು ಹಾಲ್ ಟಿಕೆಟ್ ನಲ್ಲಿ ಕತ್ತೆ ಚಿತ್ರದ ಸಮೇತ ಪ್ರಕಟ ಮಾಡಿದೆ.
ಕಳೆದ ಬಾರಿ ಹಸು ಚಿತ್ರ ಬಂದಾಗ ಟೀಕೆಗೆ ಗುರಿಯಾಗಿದ್ದ ಅಧಿಕಾರಗಳು ತಿದ್ದಕೊಳ್ಳದ್ದೆ ಅದೇ ಪ್ರಮಾದವನ್ನು ಮುಂದುವರೆಸಿದ್ದಾರೆ. ಇದರಿಂದ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ಕೇಳಿ ಬರುತ್ತಿದ್ದು ಮತ್ತೊಂದು ಕಡೆ ಅಧಿಕಾರ ಗಳ ವಿರುದ್ದ ಜನರು ಕೀಡಿ ಕಾರಿದ್ದಾರೆ.
ಗುಂಡಿನ ಕಾಳಗದ ಸುದ್ದಿ ಕೇಳಿ ಅಧಿಕಾರಿಗಳು ಕೂಡಾ ಏನೆನೊ ಮಾಡುತ್ತಿದ್ದಾರೆ.

loading...