ಎಬಿಡಿ,ಡಿಕಾಕ್ ಮಂದೀಪ್ ಅಬ್ಬರ ಸಿಎಸ್ಕೆಗೆ ಬಿಗ್ ಟಾರ್ಗೆಟ್ ನೀಡಿದ ಆರ್ ಸಿಬಿ

0
18
loading...

ಬೆಂಗಳೂರು: ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸಿಎಸ್ಕೆ ಹಾಗೂ ಆರ್ಸಿಬಿ ತಂಡಗಳ ನಡುವಣ ಐಪಿಎಲ್ ನ ಮಹತ್ಬದ ಪಂದ್ಯದಲ್ಲಿ ಟಾಸ್ ಗೆದ್ದ ಧೋನಿ ಬೌಲಿಂಗ ನಿರ್ಧರಿಸಿದರು. ಆರಂಬಿಕರಾಗಿ ಬಂದ ಡಿಕಾಕ್ ನಾಯಕ ಕೊಹ್ಲಿ ಉತ್ತಮ ಆರಂಭ ನೀಡುವ ಮನ್ಸೂಚನೆ ನೀಡಿದರು. ಆದರೆ ವಿರಾಟ್ ಡಿಪ್ ನಲ್ಲಿ ಬೌಂಡ್ರಿ ಹೊಡೆಯೊ ಸಾಹಸಕ್ಕೆ ಮುಂದಾಗಿ ಠಾಕೂರ್ ಗೆ ವಿಕೆಟ್ ನೀಡಿದರು ವಿರಾಟ್ ೩ ಬೌಂಡ್ರಿ ಬಾರಿಸಿ ಕೇವಲ ೧೮ ರನ್ ಗಳ ಕಾಣಿಕೆ ನೀಡಿದರು.
ಬಳಿಕ ಬಂದ ಹೊಡೆತಗಳ ಸರ್ದಾರ ಎಬಿಡಿ ಡಿಕಾಕ್ ಜೊತೆ ಇನಿಂಗ್ಸ ಕಟ್ಟಿದರು. ದೋನಿ ಬೌಲರ್ಸಗಳನ್ನು ಮನ ಬಂದಂತೆ ದಂಡಿಸಿ ನೆರೆದ ಅಭಿಮಾನಿಗಳನ್ನು ರಂಜಿಸಿದರು.
ಚೆನ್ನೈನ ಜಾದುಗಾರ ಬೌಲರ ಎಸೆತದಲ್ಲಿ ಡಿಕಾಕ್ ಪೆವಲಿನ್ ಸೇರಿಕೊಂಡರು ಭರ್ಜರಿ ಡಿಕಾಕ್ ಅರ್ಧಶತಕ (೫೩) ಸಿಡಿಸಿದರು.
ಎದುರಾಳಿ ಪಡೆಯಲ್ಲಿ ನಡುಕ. ಹುಟ್ಟಿಸಿದ್ದ ಎಬಿಡಿ 8 ಸಿಕ್ಸ್ ಹಾಗೂ2 ಬೌಂಡ್ರಿ ನೆರವಿನಿಂದ 68 ರನ್ ಮಾಡಿ ತಾಹೀರ್ ವಿಕೆಟ್ ನೀಡಿದರು. ಬಳಿಕ ಬಂದ ಯಾವುದೆ ಬ್ಯಾಟ್ಸಮನ ರನ್ ಮಾಡಲು ವಿಫಲರಾದರು. ಮಂದೀಪ ೩೨ ರನ್ ಮಾಡಿ ೨೦೦ ಗಡಿ ದಾಟುವಂತೆ ಮಾಡಿದರು. ಆರ್ಸಸಿಬಿ ೨೦ ಓವರ್ ಗಳಲ್ಲಿ ೨೦೫/೮ ರನ್ ಮಾಡಿದೆ.

loading...