ಐಪಿಎಲ್ ನಲ್ಲಿ ಬಿಗ್ ಸಿಕ್ಸ್ ಹೊಡೆದ ಎಬಿ

0
28
loading...

ಬೆಂಗಳೂರು:ಚೆನ್ನೈ ಸೂಪರ ಕಿಂಗ್ಸ್ ವಿರುದ್ದ ಆರ್ಸಿಬಿ ತಂಡದ‌ ಸ್ಫೋಟ ಬ್ಯಾಟ್ಸಮನ್ ಎಬಿ ಡಿವಿಲಿಯರ್ಸ್ ತಾಹೀರ್ ಎಸೆತದಲ್ಲಿ ಟೂರ್ನಿ ದೊಡ್ಡ ಸಿಕ್ಸ್ರ ಬಾರಿಸುವ ಮೂಲಕ ದೊಸ ದಾಖಲೆ‌ ಬರೆದಿದ್ದಾರೆ.
ಬೆಂಗಳೂರು ಬೌಲಿಂಗ ಕೊರತೆಯಿಂದ‌ ಪಂದ್ಯ ಕೈ‌ಚೆಲ್ಲಿದೆ. ಆದರೆ ಚೆನ್ನೈ ಹಾಗೂ ಬೆಂಗಳುರು ಪಂದ್ಯ ವಿಕ್ಷಿಸಿದ ಅಭಿಮಾನಿಗಳ‌ ಪೈಸಾ ವಸೂಲ ಪ್ರದರ್ಶನ ನೋಡಲು ಚಿನ್ನಸ್ವಾಮಿ ಮೈದಾನದಲ್ಲಿ ಸಿಕ್ಕಿದೆ.
ಎಬಿ,ಡಿಕಾಕ್ ರಾಯಡು,ದೋನಿ, ನಿನ್ನೆಯ ಪಂದ್ಯದ ಪ್ರಮುಖ ಆಕರ್ಷಣೆಯಾಗಿದ್ದರು.

loading...