ಐಪಿಎಲ್ ನಾಯಕತ್ವ ತ್ಯಜಿಸಿದ ಗೌತಿ

0
13
loading...

ಬೆಳಗಾವಿ: ಡೆಲ್ಲಿ ಡೇರ್ ಡೆವಿಲ್ಸ್ ತಂಡದ ನಾಯಕ ಗೌತಮ ಗಂಬೀರ ನಾಯಕತ್ವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಸತತ ಸೋಲಿನಿಂದ ಕಂಗೆಟ್ಟಿರುವ ದಿಲ್ಲಿ ತಂಡದ ಪ್ರದರ್ಶನದಿಂದ ಗಂಬೀರ ನಾಯಕತ್ವ ಬಿಟ್ಟಿದ್ದಾರೆ ಎನ್ನಲಾಗಿದೆ‌ ಇವರ ಸ್ಥಾನವನ್ನು ಯುವ ಶ್ರೇಯಸ್ ಮುನ್ನಡೆಸಲಿದ್ದಾರೆ. ಗಂಬೀರ ಕೆಕೆಆರ್ ತಂಡದ ನಾಯಕರಾಗಿದ್ದ ಸಂದರ್ಭದಲ್ಲಿ ತಂಡ ಯಶಸ್ವಿಯಾಗಿ ಮುನ್ನಡೆಸಿದ್ದರು.
ಮತ್ತೊಂದು ಕಡೆ ಗೌತಿ ಕೂಡಾ ಕಳಪೆ ಪ್ರದರ್ಶನ ನೀಡುತ್ತಿದ್ದು ಗಂಭಿರ ಪ್ರಭಾವ ಆಟದ ಮೇಲೆ ಕಂಡು ಬಂದಿಲ್ಲ ಇಲ್ಲಿಯವರೆಗೆ ಗೌತಿ. ಕೆವಲ ೮೫ ರನ್ ಗಳಿಸಿದ್ದು ವಿಪರ್ಯಾಸವೆ ಸರಿ.

loading...