ಕಳಪೆ ಗುಣ ಮಟ್ಟದ ರಸ್ತೆ ಕಾಮಗಾರಿ: ಸ್ಥಳಿಯರ ಆಕ್ರೋಶ

0
23
loading...

ಕನ್ನಡಮ್ಮ ಸುದ್ದಿ-ಯರಗಟ್ಟಿ: ಸಮೀಪದ ಬೆಳಗಾವಿ-ಯರಗಟ್ಟಿ ರಸ್ತೆಯ ಕರೆಮ್ಮ ಗುಡಿ ಹತ್ತಿರ ಸ್ಥಳಿಯ ಶಾಸಕರ ಐದು (5) ಲಕ್ಷ ಅನುದಾನದಲ್ಲಿ ಒಂದು ತಿಂಗಳ ಹಿಂದೆ ನಮ್ಮ ಗ್ರಾಮ-ನಮ್ಮ ರಸ್ತೆ ಯೋಜನೆಯಲ್ಲಿ 80 ಮೀಟರ ನಿರ್ಮಿಸಿದ ರಸ್ತೆ ಈಗ ಕಿತ್ತು ಹೊಗಿದೆ.
ಸ್ಥಳಿಯರ ಆಕ್ರೋಶ; ಸರಕಾರವು ರೈತರ ಹೋಲಗಳಿಗೆ ಮತ್ತು ತೋಟದ ಶಾಲೆಗೆ ಅನುಕೂಲ ಆಗಲಿ ಎಂದು ಶಾಸಕರ ಅನುದಾನದಲ್ಲಿ ನಿರ್ಮಿಸಿದ ಗುತ್ತಗೆದಾg ಸಂಪೂರ್ಣ ಕಳಪೆ ಗುಣಮಟ್ಟದ ಸಾಮಗ್ರಿ ಉಪೊಯೋಗಿಸಿ ನಿರ್ಮಸಿದ್ದಾನೆ. ಮೊದಲಿದ್ದ ರಸ್ತೆ ಅಪಾಯಕರ ಇರಲಿಲ್ಲಾ ಈಗ ಈ ರಸ್ತೆ ನಿರ್ಮಾನ ವಾದ ಮೇಲೆ ಅಪಾಯ ಹೆಚ್ಚಾಗಿದೆ ಎಂದು ಆಕ್ರೊಶ ವ್ಯಕ್ತಪಡಿಸಿದರು.

ಸಂಭಂದ ಪಟ್ಟ ಇಂಜೀನಿಯರಗಳಾಗಲಿ ಅಧಿಕಾರಿಗಳಾಗಲಿ ತಿರುಗಿ ನೋಡೆ ಇಲ್ಲಾ. ಗುತ್ತಗೆದಾರನಿಗೆ ಇಂಜಿನಿಯರ ಬೆಂಬಲ ಇದೆಯಂದು ಅಲ್ಲಿ ನಿವಾಸಿಗಳು ತಿಳಿಸಿದರು. ಮೇಲಾಧಿಕಾರಿಗಳು ತಕ್ಷಣ ಕೆಟ್ಟು ಹೊದ ರಸ್ತೆ ರಿಪೇರಿ ಮಾಡಿ ಅಲ್ಲಿಯ ಜನರಿಗೆ ಅನುಕೂಲ ಮಾಡಿ ಕೊಡಬೇಕಾಗಿದೆ.

loading...