ಕಾಂಗ್ರೆಸ್‌ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ

0
14
loading...

ಸವಣೂರ : ತಾಲೂಕಿನ ಮೆಳ್ಳಾಗಟ್ಟಿ ಗ್ರಾಮದ ಶಾಂತಲಿಂಗಯ್ಯಾ ಹಿರೇಮಠ, ಶರಣಪ್ಪಗೌಡ ಮುದಿಗೌಡ್ರ, ಸಂಗನಗೌಡ ದ್ಯಾಮನಗೌಡ್ರ. ಶಂಕರಗೌಡ ದ್ಯಾಮನಗೌಡ್ರ ಸೇರಿದಂತೆ ಹಲವಾರು ಕಾಂಗ್ರೆಸ್‌ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಶಾಸಕ ಬಸವರಾಜ ಬೊಮ್ಮಾಯಿ ಮಾಲಾರ್ಪಣೆ ಮಾಡುವ ಮೂಲಕ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಉಪಾಧ್ಯಕ್ಷ ಮಹೇಶ ಸಾಲಿಮಠ, ತಾಲೂಕಾಧ್ಯಕ್ಷ ಗಾಳೇಪ್ಪ ದೊಡ್ಡಪೂಜಾರ, ಮಾಜಿ ಸಂಸದ ಮಂಜುನಾಥ ಕುನ್ನೂರ, ಮೋಹನ ಮೇಣಸಿನಕಾಯಿ, ರಾಜು ಕುನ್ನೂರ, ಶ್ರೀಕಾಂತ ದುಂಡಿಗೌಡ್ರ, ಗಂಗಾಧರ ಬಾಣದ, ಧರಿಯಪ್ಪಗೌಡ ಪಾಟೀಲ, ರುದ್ರಗೌಡ ಪಾಟೀಲ, ಶಿವಪುತ್ರಪ್ಪ ಕಲಕೋಟಿ, ಶೋಭಾ ನಿಸೀಮಗೌಡ್ರ, ಬಂಗಾರಿಗೌಡ ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು.

loading...