ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆ

0
21
loading...

ನರಗುಂದ: ಕಾಂಗ್ರೆಸ್‌ ಬೆಂಬಲಿತ ಪುರಸಭೆ ಸದಸ್ಯರಾದ ಸುರೇಶ ಸವದತ್ತಿ, ಜ್ಯೋತಿ ಪತ್ರಿ ಹಾಗೂ ನಾಗಪ್ಪ ನವಲಗುಂದ ಮತ್ತು ಶಿರೋಳ, ಕುರ್ಲಗೇರಿ ಹಾಗೂ ಯಾವಗಲ್‌ ಗ್ರಾಮದ ಒಟ್ಟು 27 ಕಾಂಗ್ರೆಸ್‌ ಸದಸ್ಯರು ಮಾಜಿ ಸಚಿವ ಸಿ.ಸಿ. ಪಾಟೀಲ ಸಮ್ಮುಖದಲ್ಲಿ ಬುಧವಾರ ಬಿಜೆಪಿಗೆ ಸೇರ್ಪಡೆಗೊಂಡರು.
ಕುರ್ಲಗೇರಿ ಗ್ರಾಮದ ದಾನೇಶ ಹೆಬ್ಬಾಳ, ಮುತ್ತಪ್ಪ ಸಿದ್ದನವರ, ಹನುಮಂತ ಪೂಜಾರ, ವಿನಾಯಕ ಹಡಪದ, ಚಂದ್ರಕಾಂತ ರಾಮದುರ್ಗ, ಪ್ರವೀಣ ಅಬ್ಬಿಗೇರಿ, ಶ್ರೀಕಾಂತ ಹಡಪದ, ಪ್ರವೀಣ ತಳವಾರ, ಶಿವಲಿಂಗ ಚಂಬಣ್ಣವರ, ಶರಣಪ್ಪ ಬೂದಿಹಾಳ, ಜಗದೀಶ ಚಲವಣ್ಣವರ, ಪ್ರಸಾದ ಮಡಿವಾಳರ, ಈರಪ್ಪ ಕುಂಬಾರ, ಪ್ರವೀಣ ಬ್ಯಾಹಟ್ಟಿ ಯಾವಗಲ್‌ ಗ್ರಾಮದ ವಿರೇಶ ಕಬಾಡ್ರ, ಪ್ರಶಾಂತ ಕಡದೇವನಮಠ, ಬಸವರಾಜ ಜಕ್ಕಲಿ, ಶ್ರೀಕಾಂತ ಕಬಾಡ್ರ, ಚೇತನ ಹೂಲಿ, ಸಲೀಂ ಡಿ.ಎಂ, ಎ.ಪಿ. ಸುರಕೋಡ, ಎನ್‌.ಎಸ್‌ ಕಮ್ಮಾರ, ಜಿ.ಎಸ್‌. ಹೂಲಿ ಸೇರಿದಂತೆ ಹಾಗೂ ಶಿರೋಳದ ಕಾಂಗ್ರೆಸ್‌ ಸದಸ್ಯರು ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಎ.ಎಂ. ಹುಡೇದ, ಎಂ.ಎಸ್‌. ಪಾಟೀಲ ಅಜ್ಜು ಪಾಟೀಲ, ಈಶ್ವರಗೌಡ ಪಾಟೀಲ, ಹಸನ ನವದಿ, ಎಂ.ಕೆ. ತಾಲೀಮನವರ, ಚನ್ನಯ್ಯ ಕಡದೇವರಮಠ, ಅನೀಲ ಧರೆಯಣ್ಣವರ, ಮಂಜು ಮೆಣಸಗಿ, ಅಜ್ಜು ಪಾಟೀಲ, ಶಿವಪುತ್ರಪ್ಪ ಅವರಾದಿ, ಮಹೇಶ ಹಟ್ಟಿ, ಮುತ್ತು ಪಾಟೀಲ, ಬಿ.ಡಿ. ಪಾಟೀಲ, ನಾಗೇಶ ಅಪ್ಪೋಜಿ, ಬಸವರಾಜ ಘಾಟಗೆ ಅನೇಕ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

loading...