ಜೆಡಿಎಸ್ ಅಭ್ಯರ್ಥಿ ನಾಸೀರ್ ನಿವಾಸ ಮೇಲೆ ಐಟಿ

0
39
loading...

ಬೆಳಗಾವಿ: ಖಾನಾಪುರ ಮತಕ್ಷೆÃತ್ರದ ಜೆಡಿಎಸ್ ಅಭ್ಯರ್ಥಿ ನಾಸೀರ್ ಪಪÅಲಸಾಬ್ ಬಾಗವಾನ್ ಅವರ ಗಂದಿಗವಾಡ ನಿವಾಸ ಮೇಲೆ ಐಟಿ ಅಧಿಕಾರಿಗಳು ಶನಿವಾರ ಬೆಳಿಗ್ಗೆ ದಾಳಿ ನಡೆಸಿ ಮಹತ್ವರ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.
ಖಾನಾಪುರ ಕ್ಷೆÃತ್ರದ ಜೆಡಿಎಸ್ ಅಭ್ಯರ್ಥಿ ನಾಸೀರ ಬಾಗವಾನ ಅವರ ಗಂದಿಗವಾಡದ ನಿವಾಸದ ಮೇಲೆ ಒಟ್ಟು ೩ ವಾಹನಗಳಲ್ಲಿ ತೆರಳಿದ ಬೆಳಗಾವಿಯ ಐಟಿ ಇಲಾಖೆಯ ೧೩ ಅಧಿಕಾರಿಗಳ ತಂಡ ದಾಖಲೆಗಳ ಪರಿಶೀಲನೆ ನಡೆಸಿದೆ. ದಾಳಿ ಸಂದರ್ಭದಲ್ಲಿ ಮನೆಯಲ್ಲಿದ್ದ ನಾಸೀರ ಬಾಗವಾನ, ಪÅತ್ರರಾದ ರಮೀಸ್ ಮತ್ತು ರಯೀಸ್ ಬಾಗವಾನ ಅವರ ವಿಚಾರಣೆಯನ್ನು ಅಧಿಕಾರಿಗಳು ನಡೆಸಿದ್ದಾರೆ.

loading...