ಜೆಡಿಎಸ್ ಅಭ್ಯರ್ಥಿ ಸಂಗಟಿ ನಾಮಪತ್ರ ಸಲ್ಲಿಕೆ

0
24
loading...

ಗಂಗಾವತಿ: ಗಂಗಾವತಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ದೆ ಬಯಸಿ ಜೆಡಿಎಸ್ ಅಭ್ಯರ್ಥಿ, ವಿಧಾನಪರಿಷತ್ ಮಾಜಿ ಸದಸ್ಯ ಕರಿಯಣ್ಣ ಸಂಗಟಿ ಶನಿವಾರ ತಮ್ಮ ನಾಮಪತ್ರವನ್ನು ಸಲ್ಲಿಸಿದರು.

ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಆರ್.ಶ್ರೀನಾಥರ ನಿವಾಸದಿಂದ ಅಪಾರ ಬೆಂಬಲಿಗರಿಂದ ತೆರಳಿದ ಅವರು ಸಾಯಿಬಾಬಾ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಎಚ್.ಆರ್.ಶ್ರೀನಾಥ, ಪಾಡಗುತ್ತಿ ಅಕ್ತರಸಾಬ ಪಾಲ್ಗೊಂಡಿದ್ದರು.

loading...