ದಲಿತರನ್ನು ವಿರೋಧಿ ನೀತಿ ಕಾಂಗ್ರೆಸ್ ರಕ್ತದಲ್ಲಿಯೇ ಬಂದಿದೆ : ಬುದ್ದಾನಂದ

0
27
loading...

ಹಿಂದುಳಿದವರು ಹಾಗೂ ಮುಸ್ಲಿಂರ ನೆನಪು ಬರೀ ಚುನಾವಣೆ ಸಮಯದಲ್ಲಿ ಮಾತ್ರ ಕಾಂಗ್ರೆಸಗೆ ನೆನಪು ಬರುತ್ತದೆ. ದಲಿತರು, ಮುಸ್ಲಿಂರು ಹಾಗೂ ಹಿಂದುಳಿದವರ ಓಟ್ ತಮ್ಮ ಅಧಿಕಾರಕ್ಕಾಗಿ ಮಾತ್ರ ಬೇಕು ಎಂಬಂತೆ ರಾಜಕೀಯ ಪಕ್ಷಗಳು ಬಳಕೆ ಮಾಡುತ್ತಾ ಬರುತ್ತಿವೆ ಎಂದು ಬಹುಜನ ಸಮಾಜ ಪರಿಷತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸ್ವಾಮಿ ಬುದ್ದಾನಂದ ಹೇಳಿದರು

loading...