ನಿಧಾನ ಗತಿ ಬೌಲಿಂಗ್ ಕೊಹ್ಲಿಗೆ ದಂಡ

0
11
loading...

ಬೆಂಗಳೂರು: ಬುಧವಾರ ಆರ್‌ಸಿಬಿ ಹಾಗೂ ಚೆನ್ನೆöÊ ಸೂಪರ್ ಕಿಂಗ್ಸ್ ನಡುವಣ ನಡೆದ ಪಂದ್ಯದಲ್ಲಿ ವಿರಾಟ್ ನಿಧಾನ ಗತಿ ಬೌಲಿಂಗ್ ಮಾಡಿದಕ್ಕೆ ಕ್ರಿಕೆಟ್ ನಿಯಮನುಸಾರ ೧೨ ಲಕ್ಷ ರೂಗಳು ದಂಡ ವಿಧಿಸಿದೆ.
ಐಪಿಎಲ್ ನೀತಿ ಸಂಹಿತೆಗೆ ಸಂಬಂಧಪಟ್ಟಂತೆ ಕನಿಷ್ಠ ನಿಧಾನಗತಿಯ ದಂಡಗಳಲ್ಲಿ ಇದು ರಾಯಲ್ ಚಾಲೆಂರ‍್ಸ್ ದಂಡದ ವಿರುದ್ಧ ಹಾಕಲಾಗಿರುವ ಮೊದಲ ದಂಡವಾಗಿದ್ದು, ವಿರಾಟ್ ಕೊಹ್ಲಿಗೆ ೧೨ ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ ಎಂದು ಐಪಿಎಲ್ ನ ಪತ್ರಿಕಾ ಹೇಳಿಕೆ ತಿಳಿಸಿದೆ.

loading...