ಪಂಜಾಬ್ ಮಣಿಸಿದ ಹೈದ್ರಾಬಾದ, ಮತ್ತೆ ಪ್ರಾಬಲ್ಯ ಮೆರೆದ ವಿಲಿಯಂಸನ್ ಬೌಲಿಂಗ್ ವಿಭಾಗ

0
33
loading...

ಹೈದ್ರಬಾದ: ಉಪ್ಪಳ ಅಂಗಳದಲ್ಲಿ ನಡೆದ ಪಂಜಾಬ್ ಹಾಗೂ ಹೈದ್ರಾಬಾದ ನಡುವಣ ಪಂದ್ಯದಲ್ಲಿ ಸನ್ ರೈಸರ್ಸ ಭರ್ಜರಿ ಗೆಲುವು ಕಂಡಿದೆ.
ಟಾಸ್ ಮೊದಲು ಬ್ಯಾಟಿಂಗ್ ಮಾಡಿದ ಹೈದ್ರಾಬಾದ್ ಕಳಪೆ ಬ್ಯಾಟಿಂಗ್ ಮೂಲಕ ೬ ವಿಕೆಟ್ ನಷ್ಟಕ್ಕೆ ೧೩೨ ರನ್ ಮಾಡಿ ಪಂಜಾಬ್ ಸಾಧಾರಣ ಗುರಿ ನೀಡಿತು. ಎಸ್ ಆರ್ ಎಚ್ ಪರ ಮನಿಷ್ ಪಾಂಡೆ ೫೪ ರನ್ ಮಾಡಿ ತಂಡಕ್ಕೆ ಆಸರೆಯಾದರು.
ಇದನ್ನು ಬೆನ್ನಟ್ಟಿದ ಪಂಜಾಬ್ ತಂಡಕ್ಕೆ ಗೇಲ್ ಕನ್ನಡಿಗ ಕೆ.ಎಲ್ ರಾಹುಲ್ ತಂಡಕ್ಕೆ ಭದ್ರ ಬುನಾದಿ ಹಾಕಿ ಕೊಟ್ಟರು.
ಮೊದಲ ವಿಕೆಟ್ಗೆ ಗೇಲ್ ,ರಾಹುಲ್ ತಂಡಕ್ಕೆ ೫೫ ರನ್ ಗಳ ಉತ್ತಮ‌ ಆರಂಭ ನೀಡಿದರು.
ರಾಹುಲ್ ರಷೀದ್ ಗೆ ವಿಕೆಟ್ ಒಪ್ಪಿಸಿ ಹೊರ ನಡೆದರು.
ಇದಾದ ಬಳಿಕ ಗೆಲ್ ಕೂಡಾ ಸಾಕಷ್ಟು ಸಮಯ ಕ್ರಿಜ್ ನಲಿ ನಿಲ್ಲಲಿ.
ನಂತರ‌ ಬಂದ‌ ಪ್ರೀತಿ ಹುಡುಗರು ಆಯಾ ರಾಮ್ ಗಯಾ ರಾಮ್ ಎಂದು ಪೆವಲಿನ್ ಪರೇಡ್ ಮಾಡಿದರು.
ಈ ಮೂಲಕ ಹೈದ್ರಾಬಾದ ತಂಡ ೧೩ ರನ್ಗಳಿಂದ‌ ರೋಚಕ ಗೆಲವು ಕಂಡಿತು.ರಷೀದ್ ಮೂರು ವಿಕೆಟ್ ಪಡೆದರೆ, ಸಕೀಬ್, ತಂಪಿ ಹಾಗೂ ಸಂದೀಪ್ ಶರ್ಮಾ ತಲಾ ಎರಡು‌ ವಿಕೆಟ್ ಪಡೆದು ತಂಡದ‌ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

loading...