ಬಿಗ್ ಚೇಸ್ ಮಾಡಿದ ಸಿಎಸ್ಕೆ, ಧೋನಿ ಬ್ಯಾಟಿಂಗ್ ಮುಂದೆ ಮಂಕಾದ ವಿರಾಟ್ ಬೌಲರ್ಸ್ಗಳು

0
23
loading...

ಬೆಂಗಳೂರು: ಇಲ್ಲಿ ನಡೆದ ಆರ್ಸಿಬಿ ಹಾಗೂ ಸಿಎಸ್ಕೆ ಮಧ್ಯೆ ನಡೆದ ಮಹತ್ವದ ಪಂದ್ಯದಲ್ಲಿ ವಿರಾಟ್ ಪಡೆಗೆ ಸೋಲಿನ ರುಚಿ ನೋಡಬೇಕಾಯಿತು.
ನಾಯಕ ಧೋನಿಯ ಅಬ್ಬರದ ಬ್ಯಾಟಿಂಗ್ ಹಾಗೂ ರಾಯಡು ಸಮಯೋಚಿತ ಆಟ ಫಲದಿಂದ ವಿರಾಟ್ ಹುಡುಗರು ಮುಗ್ಗರಿಸಬೆಕಾಯಿತು
ವಿರಾಟ್ ಪಡೆಯ ಕಳಪೆ ಬೌಲಿಂಗನಿಂದ ಮತ್ತೊಂದು ಸೋಲು ಆರ್ಸಿಬಿ ಕಂಡಿದೆ. ಧೋನಿ ೭೦ ರನ್ ರಾಯಡು ೮೨ ರನ್ ಅವರ ಆಟದ ಫಲದಿಂದ ದೋನಿ ಪಡೆ ೫ ವಿಕೆಟ್ಗಳ ರೋಚಕ ಜಯ ಕಂಡಿದೆ.

loading...