ಬೆನಕನಕೊಪ್ಪ ಮುಖಂಡರು ಬಿಜೆಪಿಗೆ ಸೇರ್ಪಡೆ

0
9
loading...

ನರಗುಂದ : ಮತಕ್ಷೇತ್ರದವ್ಯಾಪ್ತಿಯಲ್ಲಿಯ ಬೆನಕನಕೊಪ್ಪ ಗ್ರಾಮದ ಕೆಲ ಮುಖಂಡರು ಬುಧವಾರ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು.

ಮುಖಂಡರಾದ ನಿಂಗಪ್ಪ ಭೂಮಣ್ಣವರ, ಶರಣಪ್ಪ ಭೂಮಣ್ಣವರ, ಶಂಕ್ರಪ್ಪ ಭೂಮಣ್ಣವರ, ಶರಣಪ್ಪಜಲಗೇರಿ, ಬಸವರಾಜ ಭೂಮಣ್ಣವರ, ಬಸವರಾಜ ಮುಳ್ಳೂರ ಬಿಜೆಪಿ ಸೇರಿದವರಲ್ಲಿ ಪ್ರಮುಖರು.

ಮಾಜಿ ಸಚಿವ ಸಿ.ಸಿ. ಪಾಟೀಲ ಪಕ್ಷಕ್ಕೆ ಅವರನ್ನೆಲ್ಲ ಬರಮಾಡಿಕೊಂಡು ಶಾಲು ಹೊದೆಸಿದರು. ಈ ಸಂದರ್ಭದಲ್ಲಿ ಈರಣ್ಣ ಹೊಂಗಲ, ಎ.ಎಂ. ಹುಡೇದ, ಎಂ.ಎಸ್. ಪಾಟಿಲ, ಗುರಪ್ಪ ಹೂಗಾರ, ಎಂ.ಐ. ಮೇಟಿ, ಮಹೇಶ ಹಟ್ಟಿ, ಅಜ್ಜು ಪಾಟೀಲ, ಬಸ್ಸು ಪಾಟೀಲ, ನಾಗರಾಜ ನೆಗಳೂರ, ಉಮೇಶ ಯಳ್ಳೂರ, ಬಿ.ಡಿ. ಪಾಟೀಲ, ನಾಗೇಶ ಅಪ್ಪೋಜಿ, ಸಂಗನಗೌಡ ಬಾಳನಗೌಡ್ರ, ಶಿವಾನಂದ ಮುತವಾಡ, ಹಸನ ನವದಿ, ಬಸವರಾಜ ಹುಲಕುಂದ ಅನೇಕರು ಉಪಸ್ಥಿತರಿದ್ದರು.

loading...