ಬೆಳಗಾವಿಯಲ್ಲಿ ಆಕಸ್ಮಿಕ ಮಳೆ

0
48
loading...

 

ಶನಿವಾರದಂದು ಕುಂದಾನಗರಿ ಬೆಳಗಾವಿಯಲ್ಲಿ ಸಂಜೆ 4 ರ ಹೊತ್ತಿಗೆ ಆಕಸ್ಮಿಕ ಮಳೆಯಾಯಿತು ಬೆಳಗಾವಿಯ ಕೆಲ ಕಡೆಗಳಲ್ಲಿ ಬಿದ್ದ ಆಕಸ್ಮಿಕ ಮಳೆಯಿಂದ ಜನರು ಕಟ್ಟಡ ಮರಗಳ ಕೆಳಗೆ ಆಶ್ರಯ ಪಡೆದರು ಮುಂಜಾನೆಯಿಂದ ಬಿಸಿಲಿನ ಬೆಗೆಗೆ ತೆತ್ತ ಜನರಿಗೆ ಸಂಜೆ ಹೊತ್ತಲ್ಲಿ ಮಳೆಯಿಂದಾಗಿ ತಣ್ಣನೆಯ ವಾತಾವರಣ ಅನುಭವಕ್ಕೆ ಬಂತು

loading...