ರಾಯಬಾಗದಲ್ಲಿ ಬಸವ ಜ್ಯೋತಿಗೆ ಅದ್ದೂರಿ ಸ್ವಾಗತ

0
25
loading...

ರಾಯಬಾಗ 18: ಮಂಗಸೂಳಿ ಗ್ರಾಮದ ಸುಕ್ಷೇತ್ರ ಶ್ರೀ ಮಲ್ಲಯ್ಯ ದೇವಸ್ಥಾನದಿಂದ ಕಬ್ಬೂರ ಗ್ರಾಮದ ವರೆಗೆ ಬುಧವಾರ ಬಸವ ಜಯಂತಿಯ ನಿಮಿತ್ಯವಾಗಿ ನೂರಾರು ಬೈಕ ರ್ಯಾಲಿಯ ಮುಖಾಂತರ ಹಮ್ಮಿಕೊಂಡಿದ್ದ ಬಸವ ಜ್ಯೋತಿಯು ರಾಯಬಾಗ ಪಟ್ಟಣಕ್ಕೆ ಆಗಮಿಸಿದಾಗ ಯುವ ಧುರೀಣ ಅರುಣ ಐಹೊಳೆ ಸ್ವಾಗತಿಸಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಅಣ್ಣಾಸಾಬ ಖೇಮಲಾಪೂರೆ, ಸದಾಶಿವ ಘೋರ್ಪಡೆ, ಶಿವಾನಂದ ಐಹೊಳೆ, sಸಂಜು ಮೈಶಾಳೆ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

loading...