ಲಾಟರಿ ತಗೊಂದು ಮರೆತು ಬಿಟ್ಟ ವ್ಯಕ್ತಿಗೆ ಕಾದಿದ್ದು ಶಾಕ್

0
92
loading...

ವೆಲ್ಲಿಂಗ್ಟನ್ : ನ್ಯೂಜಿಲ್ಯಾಂಡ್ ವೆಲ್ಲಿಂಗ್ಟನ್, ವ್ಯಕ್ತಿಯೊರ್ವ ಬೊಂಬಾಟ್ ಲಾಟರಿ ಹೊಡೆದಿದೆ.
ಕಳೆದ ಎರಡು ತಿಂಗಳ ಹಿಂದೆ ೨ ಲಾಟರಿ ಖರೀದಿ ಮಾಡಿದ್ದ, ಲಕ್ಕಿ ನಂ. ನೋಡಿ ಖರೀದಿಸಿದ ಈತ ಅದನ್ನು ತೆಗೆದುಕೊಂಡು ಮರೆತು ಬಿಟ್ಟಿದ್ದ. ಮನೆ ಕೆಲಸದಿಂದ ಅಂಗಡಿಗೆ ಹೋಗಿದ್ದ ಈತ ಪರ್ಸ ತೆಗೆದು ನೋಡಿದಾಗಲೆ ಗೋತ್ತಾಗಿದ್ದು ಎರಡು ಲಾಟರಿ ಟಿಕೆಟ್ ಇವೆ ಅಂತಾ.
ಲಾಟರಿ ಕುರಿತು ವಿಚಾರಿಸಿದಾಗ, ಈತನಿಗೆ ಮೊದಲ ಡಿವಿಜನ್ ನಲ್ಲಿ ೬೬೬೬೬೬ ಕಿವೀಸ್ ಡಾಲರ್ ಬಹುಮಾನ ಗೆದ್ದಿದ್ದ.
ಈತನು ಒಂದು ಮನೆ ಕಟ್ಟಿಸುವದಾಗಿ ಹೆಳಿದ್ದಾನೆ.

loading...