ಶಾರ್ಟ ಸಕ್ರ್ಯೂಟ್‍ನಿಂದ 2 ಎಕರೆ ಕಬ್ಬು ಬೆಂಕಿಗಾಹುತಿ

0
24
loading...

ಪಾಲಬಾವಿ 18: ಸಮೀಪದ ಬಸ್ತವಾಡ ಗ್ರಾಮದ ರೈತರಾದ ಬಸಪ್ಪ ದುಂಡಪ್ಪ ವಡಗಾವಿ ಇವರಿಗೆ ಸೇರಿದ 2 ಎಕರೆ ಜಮೀನ್‍ನಲ್ಲಿ ಮಂಗಳವಾರ ರಾತ್ರಿ ಮಳೆ ಬಿರಿಸಿನ ಗಾಳಿಯಿಂದ ವಿದ್ಯುತ್ ಶಾಟ್ ಸಕ್ರ್ಯೂಟ್‍ನಿಂದ 2 ಎಕರೆ ಕಟಾವುಗೆ ಕಬ್ಬು ಬೆಂಕಿಗೆ ಆಹುತಿಯಾಗಿದೆ. ಸುಮಾರು 3.60ಲಕ್ಷ ಹಾನಿ ಆಗಿರಬಹುದೆಂದು ತಿಳಿದು ಬಂದಿದೆ. ರಾಯಬಾಗ ಅಗ್ನಿಶಾಮಕ ದಳದ ವಾಹನ ಬಂದರು ಪ್ರಯೋಜನವಾಗದೆ 2ಎಕರೆ ಕಬ್ಬು ಸುಟ್ಟು ಕರಕಲಾಗಿದೆಂದು ತಿಳಿದುಬಂದಿದೆ.

loading...