೪೩ನೇ ಮನ್ ಕೀ ಬಾತ್, ಕಾಮನ್ ವೆಲ್ತ ಕ್ರೀಡಾ ಕೂಟದ ಸಾಧಕರಿಗೆ ಅಭಿನಂದರೆ ಸಲ್ಲಿಸಿದ ಮೋದಿ

0
27
loading...

ನವದೆಹಲಿ :ಜನಪ್ರೀಯ ರೆಡಿಯೋ ಕಾರ್ಯಕ್ರಮ ಮನ್ ಕೀ ಬಾತ್ ನ ೪೩ ನೇ ಅವತರಣಿಕೆಯಲ್ಲಿ ಪ್ರಧಾನಿ ಮೋದಿ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸಾಧನೆ ಮಾಡಿರುವ ಎಲ್ಲ ಕ್ರೀಡಾಪಟು ಗಳಿಗೆ ಅಭಿನಂದನೆಗಳನ್ನು ಸಲ್ಲಿದರು.
ಜೊತೆಗೆ ದೇಶದ ಅಭಿವೃದ್ಧಿ ಯ ಕುರಿತು ಮಾತನಾಡಿ ಪ್ರಧಾನಿ ಮೋದಿ ಸ್ವಚ್ಛ ಭಾರತ, ಪರಮಾಣು ಪರೀಕ್ಷೆ ಮುಂತಾದ ವಿಷಯಗಳ ಕುರಿತು ಮಾತನಾಡಿದರು.
ಧಾರ್ಮಿಕ ವಿಷಯಗಳ ಕುರಿತ ಮಾತನಾಡಿದ ಅವರು ಇನ್ನೆನು ಕೆಲ ದಿನಗಳಲ್ಲಿ ರಂಜಾನ್ ಉಪವಾಸ ಆರಂಭವಾಗಲಿದೆ ಶಾಂತಿ ಭಕ್ತಿಯಿಂದ ರಂಜಾನ ಉಪವಾಸ ಆಚರಣೆ ಮಾಡುವಂತೆ ಹೇಳಿದರು. ಪ್ರವಾದಿ ಮೊಹ್ಮದ ಪೈಗಂಬರ್ ಅವರು ಜ್ಞಾನ ಸಹನೆವುಳ್ಳವರಾಗಿದ್ದರು. ಜ್ಞಾನ ಅಂಹಕಾರವನ್ನು ಸೋಲಿಸುತ್ತದೆ ಎಂದು ಹೇಳಿದ್ದರು ಎಂದು ಪ್ರವಾದಿಯವರನ್ನು ಇದೇ ಸಂದರ್ಭ ದಲ್ಲಿ ನೆನಪಿಸಿಕೊಂಡರು.
ಮುಂದೆ ಬುದ್ದ ಪೂರ್ಣಿಮಾ ಇದೆ ಭಗವಾನ ಬುದ್ದ ಶಾಂತಿ ಸಮಾನತೆಯ ಸಂಕೇತವಾಗಿದ್ದರು ಎಂದು ಎಲ್ಲರಿಗೂ ಶುಭ ಕೋರಿದರು.

loading...