ಗೆಲುವು ಸಾಧಿಸಿದ ದೇಶಪಾಂಡೆ

0
12
loading...

ಹಳಿಯಾಳದಲ್ಲಿ ಕಾಂಗ್ರೆಸ್ ಗೆಲುವು
ಗೆಲುವು ಸಾಧಿಸಿದ ದೇಶಪಾಂಡೆ 6052 ಮತಗಳಿಂದ ವಿಜಯಿಯಾದ ದೇಶಪಾಂಡೆ ಕುಮಟಾದಲ್ಲಿ ದಿನಕರ ಶೆಟ್ಟಿ ಮುನ್ನಡೆ
ಬಿಜೆಪಿ ಅಭ್ಯರ್ಥಿ ದಿನಕರ ಶೆಟ್ಟಿ ೪೨೮೧ ಮತಗಳ ಮುನ್ನಡೆ ಸಾಧಿಸಿದ ದಿನಕರ
ಕಾರವಾರದಲ್ಲಿ ಮುನ್ನಡೆ ಕಾಯ್ದುಕೊಂಡ ಬಿಜೆಪಿ ರೂಪಾಲಿ ನಾಯ್ಕಗೆ ೩೭೨೧ ಮತಗಳ ಮುನ್ನಡೆ ಯಲ್ಲಾಪುರದಲ್ಲಿ ವಿ.ಎಸ್.ಪಾಟೀಲ್‌ಗೆ ಹಿನ್ನಡೆ
ಕಾಂಗ್ರೆಸ್ ಶಿವರಾಮ ಹೆಬ್ಬಾರ ಮುನ್ನಡೆ ೪೩೨ ಮತಗಳ ಮುನ್ನಡೆ ಸಾಧಿಸಿದ ಹೆಬ್ಬಾರ್ಭಟ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮುಂದೆ
ಬಿಜೆಪಿ ಅಭ್ಯರ್ಥಿ ಸುನೀಲ್ ನಾಯ್ಕಗೆ ಮುನ್ನಡೆ ೧೨೨೧೯ ಮತಗಳಿಂದ ಸುನೀಲ್ ಮುನ್ನಡೆ ಹಾಲಿ ಶಾಸಕ ಮಂಕಾಳ ವೈದ್ಯಗೆ ಹಿನ್ನಡೆ ಶಿರಸಿಯಲ್ಲಿ ಕಾಗೇರಿ ೧೩೮೫೯ ಮತಗಳ ಮುನ್ನಡೆ
ಕಾಂಗ್ರೆಸ್‌ನ ಭೀಮಣ್ಣ ನಾಯ್ಕ ೨ನೇ ಸ್ಥಾನದಲ್ಲಿ

loading...