ಚುನಾವಣೆ ಮುಗಿದ ಬೆನ್ನಲೆ ಜನರಿಗೆ ಕರೆಂಟ್ ಶಾಕ್

0
30
loading...

ಬೆಂಗಳೂರು: ಚುನಾವಣೆ ಮುಗಿದ ಬೆನ್ನಲೆ ರಾಜ್ಯದ ಜನರಿಗೆ ಮತ್ತೊಂದು ಶಾಕ್ ಕೆಇಆರ್ಸಿ ನೀಡಿದೆ.ಹೊಸ ಸರಕಾರ ಅಧಿಕಾರಕ್ಕೆ ಬರುವ ಮುನ್ನವೆ ವಿದ್ಯುತ್ ದರ ಏರಿಕೆ ಮಾಡಿದೆ. ಎಲ್ಲ ಎಸ್ಕಾಂ ದರ ಪರಿಷ್ಕರಣೆಗೊಂಡಿದ್ದು ಪ್ರತಿ ಯುನಿಟ್ಗೆ ೨೦ ಪೈಸೆಯಿಂದ ೬೦ ಪೈಸೆಯವರೆಗೂ ಏರಿಕೆ ಮಾಡಿದೆ.
ರಾಜ್ಯ ವಿಧಾನ ಸಭೆ ಚುನಾವಣೆ ಹಾಗೂ ನೀತಿ ಸಂಹಿತೆ ಜಾರಿಯಲಿದ್ದ ಕಾರಣ ದರ ಏರಿಕೆ ಮಾಡಲು ಆಗಿರಲಿಲ್ಲ ಹೀಗಾಗಿ ಚುನಾವಣೆ ಬಳಿಕ ದರ ಎರಿಕೆ ಮಾಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

loading...