ಪಂತ್ ಒನ್ ಮ್ಯಾನ್ ಶೋ, ಮಂಕಾದ ಹೈದ್ರಾಬಾದ ಬೌಲರ್ಗಳು

0
21
loading...

ನವದೆಹಲಿ: ಹೈದ್ರಾಬಾದ್ ಹಾಗೂ ಡೆಲ್ಲಿ ಡೇರ್ ಡೆವಿಲ್ಸ್ ನಡುವಣ ನಡೆದ ಐಪಿಎಲ್ ಪಂದ್ಯದಲ್ಲಿ ರಿಷಬ್ ಪಂತ್ 63 ಎಸೆತದಲ್ಲಿ 128 ರನ್ ಮಾಡಿ ಪ್ರಸ್ತಕ ಐಪಿಎಲ್ ನಲ್ಲಿ ವೈಯಕ್ತಿಕ ಗರಿಷ್ಠ ಸ್ಕೋರ್ ಮಾಡಿದ್ದಾರೆ.ಇದರಲ್ಲಿ 15 ಬೌಂಡ್ರಿ 7 ಭರ್ಜರಿ ಸಿಕ್ಸರ್ ಗಳು ಸೇರಿವೆ.
ಮೊದಲು ಬ್ಯಾಟ ಮಾಡಿದ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಆರಂಭದಲ್ಲಿ ಷಾ ,ರಾಯ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ವಿಕೆಟ್ ಕಳೆದುಕೊಂಡಿತು. ನಂತರ ಬಂದ ಪಂಥ ಅದ್ಭುತ ಆಟದ ಪ್ರದರ್ಶನ ನೀಡಿದರು.
ನಿಗದಿತ ೨೦ ಓವರ್ ಗಳಲ್ಲಿ ಡೆಲ್ಲಿ ೧೮೭ ರನ್ ಮಾಡಿದೆ.
ಹೈದ್ರಾಬಾದ ತಂಡದ ಬೌಲರ್ ಗಳು ಡೆಲ್ಲಿ ವಿರುದ್ದ ಮಂಕಾದರು.

loading...