ಪಾಟೀಲ ಗಲ್ಲಿಯಲ್ಲಿ ಕಿಡಿಗೆಡಿಗಳಿಂದ ಕಲ್ಲು ತೂರಾಟ

0
27
loading...

ಬೆಳಗಾವಿ: ವಿಧಾನ ಸಭೆ ಚುನಾವಣೆಯ ಫಲಿತಾಂಶ ಹೋರ ಬಿದ್ದು ಕೇವಲ ಕೆಲವೇ ಗಂಟೆಗಳು ಕಳೆದಿದೆ. ಆದರೆ ಬೆಳಗಾವಿಯ ಪೋರ್ಟ್ ರಸ್ತೆಯ ಪಾಟೀಲ ಗಲ್ಲಿಯಲ್ಲಿ ಕಿಡಿಗೆಡಿಗಳು ಕಲ್ಲು ತೂರಾಟ ಮಾಡಿದ್ದಾರೆ. ಜನರಲ್ಲಿ ಆತಂಕ ಉಂಟಾಗುವಂತೆ ಮಾಡು ಉದ್ದೇಶ ಹೊಂದಿದಂತಿದೆ.

loading...