ಪುಟ್ಬಾಲ್ ನೋಡಲು ಕ್ರೇನ್ ಏರಿದ ಅಭಿಮಾನಿ,

0
76
loading...

ಟರ್ಕಿ: ಕ್ರೀಡೆ ಎಂದರೆ ಕೆಲವರಿಗೆ ಅಭಿಮಾನ, ಆಸಕ್ತಿ, ತಮ್ಮ ನೆಚ್ಚಿನ ಕ್ರೀಡೆ ಎಲ್ಲೆ ನಡೆಯಲಿ ಅದನು ನೋಡು ತುಡಿತ ಅಭಿಮಾನಿಗಳಿಗೆ ಇದ್ದೆ ಇರುತ್ತೆ.
ಪುಟ್ಬಾಲ್ ಕುರಿತು ಅತಿವ ಅಭಿಮಾನಿ ಹೊಂದಿದ್ದ ವ್ಯಕ್ತಿಯೊರ್ವ ಮಾಡಿರುವ ಐಡಿಯಾ ಕೇಳಿ ಬೆಚ್ಚಿ ಬೀಳ್ತಿರಿ.
ಟರ್ಕಿಯ ಅಲಿ ಡೆಮಿರ್ಕಾಯಾ ಎಂಬುವವನು ಡೆಂಜಿಸ್ಲ್ಪಾರ್ ತಂಡದ ಕಟ್ಟಾ ಅಭಿಮಾನಿ. ಅದ್ಯಾವ ಕಾರಣ ಗೊತ್ತಿಲ್ಲ ಪಂದ್ಯ ನಡೆಯುತ್ತಿದ್ದ ಮೈದಾನದಲ್ಲಿ ಇತನಿಗೆ ೧೨ ವರ್ಷ ನಿಷೇಧ ಹೇರಲಾಗಿತ್ತು.
ನಿಷೇದವಿದ್ದ ಮೈದಾನದಲ್ಲೆ ಇವನ ನೆಚ್ಚಿ‌ನ ತಂಡದ ಪಂದ್ಯ ನಡೆಯುತ್ತಿತ್ತು. ಹೀಗಾಗಿ ಇತ ಪೊಲೀಸ್ ಠಾಣೆ ಹೋಗಿ ಮೈದಾನ ಮತ್ತು ತನ್ನ ಜೊತೆಗಿರುವ ಸಂಗತಿಯನ್ನು ಬಿಚ್ಚಿಟ್ಟು ನಂತರ ಕ್ರೇನ್ ಒಂದನ್ನು ಬಾಡಿಗೆ ಪಡೆದು.ಕ್ರೇನ್ ಮೇಲೆರಿ ಪಂದ್ಯ ವಿಕ್ಷಿಸಲು ಆರಂಬಿಸಿದ್ದಾನೆ ಇದನ್ನು ಕಂಡ ಪ್ರೇಕ್ಷಕರು ಹೈರಾಣಾಗಿದ್ದು‌. ತಕ್ಷಣ ಪೊಲಿಸ್ ರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸ್ರು ಇವನನ್ನು ಕೆಳಗಿಳಿಸಿ ಮನೆಗೆ ಕಳುಹಿಸಿದ್ದಾರೆ. ಪಂದ್ಯ ನೋಡಲಾಗಲಿಲ್ಲಾ ಎಂಬ ಕೊರಗಿನಿಂದ ಇತ ಮನೆ ಹೋಗಿದ್ದು. ಬಳಿಕ ಪಂದ್ಯದ ವರದಿ ಕೇಳಿದ್ದಾನೆ ಅದೃಷ್ಟಕ್ಕೆ ಇವನ ನೆಚ್ಚಿನ ತಂಡ ೫-೦ ಯಿಂದ ಪಂದ್ಯ ಗೆದ್ದಿದ್ದು ಈತನಿಗೆ ಸಮಾಧಾನ ನೀಡಿದೆ.
ನಿಜಕ್ಕೂ ಇದು ಕ್ರೀಡೆ ಮೇಲಿರುವ ಅಭಿಮಾನ.

loading...