ಬಡ ಕುಟುಂಬದವರಿಗೆ ಇಫ್ತಯಾರ್ ಕೀಟ್ ವಿತರಣೆ

0
48
loading...

ಕನ್ನಡಮ್ಮ ಸುದ್ದಿ- ಗೋಕಾಕ: ಪವಿತ್ರ ರಂಜಾನ್ ಮಾಸದಲ್ಲಿ ಬಡ ಕುಟುಂಬದ ವರ್ಗದವರಿಗೆ ಪಾಪುಲರ್ ಫ್ರಂಟ್ ಸಂಘಟನೆಯಿಂದ ನಗರದ ಫನಿಬಂದ್ ಮಸಜೀದ್‍ನಲ್ಲಿ ಸೇರಿದ ಸಂಘಟನೆಯ ಕಾರ್ಯಕರ್ತರು ಸುಮಾರು 60ಕ್ಕೂ ಹೆಚ್ಚು ಕುಟುಂಬಗಳಿಗೆ ಇಫ್ತಯಾರ್ ಕೀಟ್ ವಿತರಿಸಿದರು.

ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ಎಸ್ ಎ ಕೋತವಾಲ, ಅಬ್ಬಾಸ ದೇಸಾಯಿ, ನಜೀರ್ ಶೇಖ, ಡಾ. ಅಬ್ದುಲವಾಹದ ಜಮಾದಾರ, ಮೋಶಿನ್ ಖೋಜಾ, ಅಬ್ದುಲಘಪಾರ್ ಕಾಗಜಿ, ಅಂಜುಮನ್ ಕಮೀಟಿ ಅಧ್ಯಕ್ಷ ಜಾವೇದ ಗೋಕಾಕ, ಪಾಪುಲರ್ ಫ್ರಂಟ್ ಅಧ್ಯಕ್ಷ ಆಸೀಫಖಾನ ಫನಿಬಂದ, ಸದಸ್ಯರಾದ ಮೈನೂದ್ದಿನ ಫೀರಜಾದೆ, ದಾದಾಪೀರ ಇಮಾರತವಾಲೆ, ಶಾನೂರ ಸೌದಾಗರ, ಅಜರ್ ಕಲ್ಲೊಳಿ, ಇಮ್ರಾನ ಶೇಖ ಸೇರಿದಂತೆ ಇತರರು ಇದ್ದರು.

loading...