ಬಿಜೆಪಿ ಅಭ್ಯರ್ಥಿ ಮಾರುತಿ ಅಷ್ಟಗಿ ಅಬ್ಬರದ ಪ್ರಚಾರ

0
87
loading...

ಬಿಜೆಪಿ ಅಭ್ಯರ್ಥಿ ಮಾರುತಿ ಅಷ್ಟಗಿ ಅಬ್ಬರದ ಪ್ರಚಾರ

ಕನ್ನಡಮ್ಮ ಸುದ್ದಿ

ಯಮಕನಮರಡಿ 03:ರಾಜ್ಯ ವಿಧಾನ ಸಭೆ ಚುನಾವಣೆ ಹಿನ್ನೆಲೆ ರಾಜಕೀಯ ಪಕ್ಷದ ನಾಯಕರು ಬಿರುಸಿನ ಪ್ರಚಾರಕ್ಕೆ ದುಮಕಿದ್ದು ಜಿಲ್ಲೆಯ ಪ್ರತಿಷ್ಠಿತ ಕ್ಷೇತ್ರಗಳಲ್ಲಿಯೊಂದಾದ ಯಮಕನಮರಡಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಾರುತಿ ಅಷ್ಟಗಿ ಅಬ್ಬರದ ಪ್ರಚಾರದಲ್ಲಿ ನಡೆಸಿದರು .

ಬುದುವಾರ ಕ್ಷೇತ್ರದ ಉ-ಖಾನಾಪುರದಲ್ಲಿ ಪಾದಯಾತ್ರೆ ಮೂಲಕ ರೋಡ ಶೊ ನಡೆಸಿದ ಅವರು ಈ ಬಾರಿ ಬದಲಾವಣೆ ಗಾಳಿ ಬಿಸುತ್ತಿದ್ದು ಕಳೆದ ಹತ್ತು ವರುಷದಿಂದ ಯಾವುದೆ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ ಸುಳ್ಳು ಹೇಳುವವರನ್ನು ಬೀಟ್ಟು ಈ ಬಾರಿ ನನನ್ನು ಗೆಲ್ಲಿಸುವುದರ ಮೂಲಕ ಯಮಕನಮರಡಿ ಕ್ಷೇತ್ರದಲ್ಲಿ ಕಮಲ ಅರಳಿಸಿ ತಮ್ಮ ಸೇವೆಗೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡರು .

ಈ ಸಂಧರ್ಭದಲ್ಲಿ ಬಿಜೆಪಿ ಪಕ್ಷದ ಮುಖಂಡರು ನೂರಾರು ಕಾರ್ಯಕರ್ತರು ಪ್ರಚಾರದಲ್ಲಿ ಭಾಗವಹಿಸಿದ್ದರು .

loading...