ಬೆಳಗಾವಿಯಲ್ಲಿ ಬಿಜೆಪಿಗೆ ಮುನ್ನಡೆ

0
18
loading...

ಬೆಳಗಾವಿ:ನಾಲ್ಕನೇ ಸುತ್ತಿನಲ್ಲಿ ಮತ ಏಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಬಾಲಚಂದ್ರ ಜಾರಕೀಹೊಳಿ ೪೫೮೯ ಮತಳಿಂದ ಮುನ್ನಡೆ ಸಾಧಿದ್ದಾರೆ. ೧೦೮೮೪ ಮತಗಳಿಂದ ಅನಿಲ್ ಬೆನಕೆ ಮುನ್ನಡೆ ಸಾಧಿಸಿದ್ದಾರೆ, ಹೆಬಾಳ್ಕರ್ ೪೯೬೫ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ, ಬಿಜೆಪಿಯ ಕಿತ್ತೂರ ಮಾಂಹತೇಶ ದೊಡ್ಡಗೌಡರ ೧೧,೭೯೫ ಮತಳಿಂದ ಮುನ್ನಡೆ, ಬೈಲಹೊಂಗಲ, ಮಾಹಂತೇಶ ಕೌಜಲಗಿ ಕಾಂಗ್ರೆಸ್ ೯೭೮ ಮತಗಳಿಂದ ಮುನ್ನಡೆ, ಸವದತ್ತಿ ಕ್ಷೆÃತ್ರ ಬಿಜೆಪಿ ಅಭ್ಯರ್ಥಿ ಆನಂದ ಮಾಮನಿ ೨೮೩೨ ಮುನ್ನಡೆ, ರಾಮದುರ್ಗ ಅಶೋಕ ಪಟ್ಟಣ ೭೨೧ ಮತಳಿಂದ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದಾರೆ, ಶಶಿಕಲಾ ಜೊತೆ ಬಿಜೆಪಿ ಅಭ್ಯರ್ಥಿ ೨೧೧೦ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

loading...