ಬೆಳಗಾವಿ ಮುನ್ನಡೆ ಸಾಧಿಸಿದ ಭಾಜಪ ಅಭ್ಯರ್ಥಿಗಳು

0
16
loading...

೫ ಸುತ್ತಿನ ಮತ ಏಣಿಕೆಯಲ್ಲಿ ಶಶಿಕಲಾ ಜೊಲ್ಲೆ ೨೬೭೩ ಮತಗಳಿಂದ ಮುನ್ನಡೆಲಿದ್ದಾರೆ.
ಮಹಾಂತೇಶ ಕುಮಟಲಿ ೧೧೧೨ ಮತಗಳಿಂದ ಮುನ್ನಡೆ.
ಶ್ರಿÃಮಂತ ಪಾಟೀಲ್ ೪೭೯೧ ಮತಗಳಿಂದ ಮುನ್ನಡೆ ಪಡೆದಿದ್ದಾರೆ.
ರಾಯಬಾಗ ದುರ್ಯೋದನ ಐಹೊಳೆ ೩೦೨೩ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
ಉಮೇಶ್ ಕತ್ತಿ ೩೨೯೨ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
ಸತೀಶ್ ಜಾರಕಿಹೊಳಿ ೨೩೯೫ ಮತಗಳಿಂದ ಮುನ್ನಡೆ ಪಡೆದಿದ್ದಾರೆ.

loading...