ಮತಎಣಿಕೆ ಹಿನ್ನಲೆ ನಿಷೇದಾಜ್ಞೆ ಜಾರಿ : ಪೊಲೀಸ ಆಯುಕ್ತ ಎಂ. ಚಂದ್ರಶೇಖರ

0
32
loading...

ಮೇ 15ರಂದು ಮತಎಣಿಕೆ ನಡೆಯಲಿರುವುದರಿಂದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಾಳೆ ಮುಂಜಾನೆ 6ರಿಂದ ಮೇ16ರ ಮುಂಜಾನೆ 6ರ ವರೆಗೆ ನಿಷೇದಾಜ್ಞೆ ಜಾರಿ ಮಾಡಲಾಗಿದೆ ಎಂದು ಪೊಲೀಸ ಆಯುಕ್ತ ಎಂ. ಚಂದ್ರಶೇಖರ ಹೇಳಿದ್ದಾರೆ

loading...