ಯಲ್ಲಮ್ಮದೇವಿ ದರ್ಶನ ಪಡೆದ ಶಾಸಕ ಮಾಮನಿ

0
57
loading...

ಕನ್ನಡಮ್ಮ ಸುದ್ದಿ-ಸವದತ್ತಿ: ವಿಧಾನಸಭೆ ಚುನಾವಣೆಯಲ್ಲಿ ಸವದತ್ತಿ ಯಲ್ಲಮ್ಮ ಮತಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಶಾಸಕ ಆನಂದ ಮಾಮನಿಯವರು ಮೂರನೆ ಭಾರಿಗೆ ಆಯ್ಕೆಯಾಗಿ ಬಂದ ನಂತರ ಪ್ರಥಮವಾಗಿ ಯಲ್ಲಮ್ಮ ದೇವಿ ದರ್ಶನ ಪಡೆದರು. ಇವರನ್ನು ದೇವಸ್ಥಾನದ ಅರ್ಚಕರಾದ ಗಣಪತಿಗೌಡಾ ಚನ್ನಪ್ಪಗೌಡ್ರ ರಾಜಶೇಖರಯ್ಯ ರವರು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಶಿವಾನಂದ ಹೂಗಾರ, ರಾಮಾಚಾರಿ ಲಮಾನಿ ಮತ್ತಿತರ ಮುಖಂಡರು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

loading...