ರಾಜ್ಯದಲ್ಲಿ ಚುನಾವಣೆ ಫಲಿತಾಂಶ ಅತಂತ್ರ, ಜೆಡಿಎಸ್ ಬೆಂಬಲಿಸಿದ ಕಾಂಗ್ರೆಸ್

0
43
loading...

ಬೆಂಗಳೂರು: ಕರ್ನಾಟಕ ವಿಧಾನ ಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು ಯಾವುದೇ ಪಕ್ಷ ಸ್ಪಷ್ಟ ಬಹುಮತ ಪಡೆದುಕೊಂಡಿಲ್ಲಾ,
ಬಿಜೆಪಿ,೧೦೪, ಕಾಂಗ್ರೆಸ್ ೭೮ ಜೆಡಿಎಸ್ ೩೮ ಹಾಗೂ ಇತರೆ ಎರಡು ಸ್ಥಾನಗಳು ಬಂದಿದ್ದು ಒಂದೂ ಪಕ್ಷಕ್ಕೂ ಸ್ಪಷ್ಟ ಬಹುಮತ ದೊರಕಿಲ್ಲಾ.ಈ ಬೆಳವಣಿಗೆ ಕಂಡ ಕಾಂಗ್ರೆಸ್ ಪಕ್ಷ ಜೆಡಿಎಸ್ ಜೊತೆ ಕೈ ಮಿಲಾಯಿಸಿದೆ.ಯಾವುದೆ ಷರತ್ತು ಇಲ್ಲದೆ ಜೆಡಿಎಸ್ಗೆ ಬೆಂಬಲ ನೀಡುವದಾಗಿ ಕಾಂಗ್ರೆಸ್ ಹೇಳಿದೆ.
ಜೆಡಿಎಸ್ಗೆ ಬೆಂಬಲ ಕುರಿತು ಕಾಂಗ್ರೆಸ್ ಹೈ ಕಮಾಂಡ ಆದೇಶ ನೀಡಿದ್ದು. ಎಚ್ ಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಕೈ ಪಡೆ ಒಪ್ಪಿಕೊಂಡಿದೆ. ಡಿಸಿಎಂ ರೇಸ್ ನಲ್ಲಿ ಪರಮೇಶ್ವರ ಹೆಸರು ದಟ್ಟವಾಗಿದೆ.
ಸಂಜೆ ಸಾಕಷ್ಟು ಬೆಳವಣಿಗೆ ಆಗಿದ್ದು ಜೆಡಿಎಸ್ ಕೆಲ ಅಭ್ಯರ್ಥಿ ಗಳು ಖಾಸಗಿ ಹೊಟೆಲವೊಂದರಲ್ಲಿ ಸಭೆ ನಡೆಸಿ ಮೈತ್ರಿ ಸರಕಾರದ ರೂಪರೇಷ ಸಿದ್ದ ಪಡಿಸಿವೆ.

loading...