ಲೋಕಸಭೆ ಉಪಚುನಾವಣೆ – ಅಂಪಾಟಿಯಲ್ಲಿ ಕಾಂಗ್ರೆಸ್ ಜಯ

0
14
loading...

ನವದೆಹಲಿ- ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಪ್ರಸ್ತುತ ಆರು ಸ್ಥಾನಗಳಲ್ಲಿ ಮುನ್ನಡೆಯಲ್ಲಿವೆ.
ಭಾರತೀಯ ಜನತಾ ಪಕ್ಷ ತೀವ್ರ ಪೈಪೋಟಿಯನ್ನು ಎದುರಿಸುತ್ತಿದೆ. ಪಕ್ಷದ ಆರಂಭಿಕ ಮುನ್ನಡೆಗಳೆಲ್ಲ ಕರಗಿ ಹೋಗಿವೆ. ಬಿಜೆಪಿಯು ಈಗ ಕೇವಲ ಮೂರು ಸ್ಥಾನಗಳಲ್ಲಿ ಮುಂದಿದೆ.
ಮಹಾರಾಷ್ಟ್ರದ ಪಲೂಸ್ ಕಡೇಗಾಂವ್ ನಲ್ಲಿ ವಿಜಯ ಸಾಧಿಸಿರುವ ಕಾಂಗ್ರೆಸ್ ಪಕ್ಷ ಪಂಜಾಬ್ ನ ಶಾಕೋಟ್ ನಲ್ಲಿ ಮುಂದಿದೆ.
ಪಶ್ಚಿಮ ಬಂಗಾಳದ ಮಹೇಶ್ ಸ್ಥಲ ಕ್ಷೇತ್ರದಲ್ಲಿ ಟಿಎಂಸಿ ಹೆಚ್ಚಿನ ಸ್ಥಾನ ಪಡೆದಿದೆ. ಬಿಹಾರದ ಜೋಕಿಹಾತ್ ನಲ್ಲಿ ಜೆಡಿಯು ಮುಂದಿದೆ. ಜಾರ್ಖಂಡ್ ನ ಗೋಮಿಯಾದಲ್ಲಿ ಜೆಎಂಎಂ ಮುಂದಿದೆ. ಸಿಲ್ಲಿ ಕ್ಷೇತ್ರದಲ್ಲಿ ಎಜೆಎಎಸ್ ಯು ಮುನ್ನಡೆ ಸಾಧಿಸಿದಿದೆ.
ಕೇರಲದ ಶೆಂಗನ್ನೂರಿನಲ್ಲಿ ಸಿಪಿಎಂ. ಉ.ಪ್ರ. ನೂಪರ್ ನಲ್ಲಿ ಎಸ್ ಪಿ ಮುಂದಿದೆ. ಉತ್ತರಾಖಂಡದ ಥರಾಳಿಯಲ್ಲಿ ಬಿಜೆಪಿ ಮುನನ್ಡೆ ಪಡೆದಿದೆ.

loading...