ಸರಕಾರ ರಚನೆಗೆ ಬೇಕಿದ್ದ ಅಂಕಿ ಅಂಶಗಳನ್ನು ದಾಟಿ ಬಿಜೆಪಿ ನಾಗಾಲೋಟ ಮುಂದುವರೆಸಿದೆ, ಕರಾವಳಿಯಲ್ಲಿ ಕಮಲದ ಕಲರವ ಪಸರಿಸಿದ್ದು, ಬಿಜೆಪಿ ಭಾರೀ ಜಯಭೇರಿ ಬಾರಿಸುವ ಲಕ್ಷಣಗಳು ಕಂಡು ಬರುತ್ತಿವೆ.

0
11
loading...

ಸರಕಾರ ರಚನೆಗೆ ಬೇಕಿದ್ದ ಅಂಕಿ ಅಂಶಗಳನ್ನು ದಾಟಿ ಬಿಜೆಪಿ ನಾಗಾಲೋಟ ಮುಂದುವರೆಸಿದೆ, ಕರಾವಳಿಯಲ್ಲಿ ಕಮಲದ ಕಲರವ ಪಸರಿಸಿದ್ದು, ಬಿಜೆಪಿ ಭಾರೀ ಜಯಭೇರಿ ಬಾರಿಸುವ ಲಕ್ಷಣಗಳು ಕಂಡು ಬರುತ್ತಿವೆ. ಬಿಎಸ್‌ವೈ ಹೇಳಿದ್ದಂತೆ ಸರಕಾರ ರಚನೆ ಮಾಡುವುದಕ್ಕ ಪಕ್ಕಾ ಆಗಿದ್ದಂತೆ ಆಗಿದೆ.

loading...