ಸಾರಾಯಿ ಮಾರಾಟ: ಗ್ರಾಮಸ್ಥರಿಂದ ಮಹಿಳೆಗೆ ಹಿಗ್ಗಾಮುಗ್ಗಾ ತಳಿತ

0
27
loading...

ಕನ್ನಡಮ್ಮ ಸುದ್ದಿ-ಬೆಳಗಾವಿ: ಗ್ರಾಮದಲ್ಲಿ ಸಾರಾಯಿ ಮಾರಾಟ ಮಾಡುತ್ತಿದ್ದ ಮಹಿಳೆಯನ್ನು ಗ್ರಾಮಸ್ಥರು ಹಿಗ್ಗಾಮುಗ್ಗಾ ತಳಿಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ.

ತಾಲೂಕಿನ ಬೆಳವಟ್ಟಿ ಗ್ರಾಮದ ರೇಸ್ಮಾ ಎಂಬ ಮಹಿಳೆಯನ್ನು ಮರಕ್ಕೆ‌ಕಟ್ಟಿ ಹಿಗ್ಗಾಮುಗ್ಗಾ ತಳಿಸಿದ್ದಾರೆ.
ಈ ಘಟನೆ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿ ಹಲ್ಲೇ ತಡಯಲು ಹೊದ ಪೊಲೀಸ್ ವಾಹನ ಹಾಗೂ ಪದೇಯ ಮೇಲೆ ಗ್ರಾಮಸ್ಥರು ಹಲ್ಲೇ ನಡೆಸಿದ್ದಾರೆ.
ಹಲ್ಲೇಗೊಳಗಾದ     ಮಹಿಳೆ ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾ ಳೆ. ಈ ಕುರಿತು ಗ್ರಾಮಿಣ ಪೊಲೀಸ್ ಠಾಣೆ ಯಲ್ಲಿ
ಪ್ರಕರಣ ದಾಖಲಾಗಿದೆ.

loading...