ಐಪಿಎಲ್: ಇಂದು ಬೆಂಗಳೂರು, ಮುಂಬೈ ಹಣಾಹಣಿ

0
53
loading...

ಬೆಂಗಳೂರು: ಇಂದು ಆರ್ಸಿಬಿಗೆ ಟಾಂಗ್ ನೀಡುತಾ ಎಂಐ.
ಇಂದು ರಾತ್ರಿ ನಡೆಯಲಿರುವ ಆರ್ಸಿಬಿ ಹಾಗೂ ಮುಂಬೈ ತಂಡಗಳ ನಡುವಣ ಪಂದ್ಯ ಬೆಂಗಳೂರು ತಂಡಕ್ಕೆ ಗೆಲುವು ಅನಿವಾರ್ಯವಾಗಿದ್ದು ಮುಂಬೈ ಸ್ಥಿತಿಯೂ ಆರ್ಸಿಬಿಯಂತೆಯಿದೆ.
೭ ಪಂದ್ಯ ಆಡಿರುವ ಬೆಂಗಳೂರು ತಂಡ ಎರಡಲ್ಲಿ ಗೆದ್ದಿದೆ.
ಕಳೆದ ಪಂದ್ಯದಲ್ಲಿ ಮುಂಬೈ ತಂಡ ಗೆದ್ದಿದೆ ಇದೇ ಆತ್ಮವಿಶ್ವಾಸದಲ್ಲಿ ಕಣಕಿಳಿಯುವ ಮುಂಬೈ ಗೆಲುವಿನ ವಿಶ್ವಾಸದಲ್ಲಿದೆ.ಯಾರು ಯಾರ ಮೇಲೆ ಪ್ರಭಾವ ಬೀರ್ತಾರೆ ಕಾದು ನೋಡೋಣಾ.

loading...