ಅಚ್ಚರಿ:ಒಂದ್ ಕಪ್ ಕಾಫಿ ಬೆಲೆ 700 ರೂ

0
18
loading...

ಕಾರಕಸ್:ವೆನೆಜುವೆಲಾ ರಾಜಧಾನಿ ಕರಕಸ್ ನಲ್ಲಿ ಒಂದು ಕಪ್ ಕುಡಿಯಬೇಕಾದರೆ ಒಂದು ಮಿಲಿಯನ್ ಬೊಲಿವರ್ ಅಂದರೆ ನಮ್ಮ ದೇಶದ ಲೆಕ್ಕ ಪ್ರಕಾರ ಬರೊಬ್ಬರಿ ೭೦೦ ರೂಗಳು ನೀಡಬೇಕು‌.
ಎರಡು ವರ್ಷಗಳ ಹಿಂದೆ ಒಂದು ಕಪ್ ಕಾಪಿಯ ಬೆಲೆ ೪೫೦ ಡಾಲರ್ ಆಗಿತ್ತು.
ಈಗ ಅದರ ಬೆಲೆ ಅಲ್ಲಿನ ಜನರ ಮಾಸಿಕ ವೇತನದ ಐದನೇ ಒಂದದಷ್ಟು ಸಮನಾಗಿದೆ.
ಅಲ್ಲಿ ನೀವು ಕಾಪಿ ಕುಡಿಯಲು ಹೋದರೆ ಸಾಮಾನ್ಯವಾಗಿ ಅಲ್ಲಿಯ ಕರೆನ್ಸಿ ೧೦೦ ಬೊಲಿವರ್ ನ ೧೦ ಸಾವಿರ ನೋಟುಗಳನ್ನು ತೆಗೆದುಕೊಂಡು ಹೋಗಬೇಕು.
ಇದಕ್ಕೆ ಪ್ರಮುಖ ಕಾರಣ ಹಣದುಬ್ಬರ ಎಂದು ಹೇಳಿದರೆ ತಪ್ಪಾಗಲ್ಲ.

loading...