ಅನಿಲ ಬೆಲೆ ಏರಿಕೆ – ಸಬ್ಸಿಡಿ ಸಹಿತ ಎಲ್ ಪಿಜಿಗೆ ರು.2.34, ಸಬ್ಸಿಡಿ ರಹಿತ ಎಲ್ ಪಿಜಿಗೆ ರು.48 ಏರಿಕೆ

0
20
loading...

ಮುಂಬಯಿ-  ಸನ ಬೆಲೆ ಏರಿಕೆಯಾದ ಬೆನ್ನಲ್ಲೇ ಗೃಹಪಯೋಗಿ ಅಡುಗೆ ಅನಿಲ ಬೆಲೆ ಏರಿಕೆಯಾಗಿದೆ. ಸಬ್ಸಿಡಿ ಹೊಂದಿರುವ ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ರು.2.34 ಪೈಸೆ ಏರಿಕೆಯಾಗಿದ್ದು ಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್ ಬೆಲೆ ರು.48 ಏರಿಕೆಯಾಗಿದೆ.
ದೆಹಲಿಯಲ್ಲಿ ಸಬ್ಸಿಡಿ ಹೊಂದಿರುವ ಸಿಲಿಂಡರ್ ಬೆಲೆ (ಪರಿಷ್ಕೃತ ದರ) ರು.493,55 ಮತ್ತು ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ ರು.698.50 ಆಗಿದೆ.
ಉಳಿದಂತೆ ಸಬ್ಸಿಡಿ ಹೊಂದಿರುವ ಸಿಲಿಂಡರ್ ಬೆಲೆ ಕೊಲ್ಕತಾದಲ್ಲಿ ರು.496, 65, ಮುಂಬಯಿನಲ್ಲಿ ರು.491,31 ಮತ್ತು ಚೆನ್ನೈನಲ್ಲಿ ರು.481. 84 ಆಗಿದೆ.
ಇದರ ಮಧ್ಯೆ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ ಕ್ರಮವಾಗಿ ಕೊಲ್ಕತಾದಲ್ಲಿ ರು.723.50, ಮುಂಬಯಿನಲ್ಲಿ ರು.671.50 ಮತ್ತು ಚೆನ್ನೈನಲ್ಲಿ ರು.721.50 ಆಗಿದೆ.

loading...