ವಿಟಿಯು ಕುಲಪತಿ ಮಗನ ಕಾರು ಅಪಘಾತ: ಗಾಯಾಳು ಆಸ್ಪತ್ರೆಗೆ ದಾಖಲು

0
43
loading...

ವಿಟಿಯು ಕುಲಪತಿ ಮಗನ ಕಾರು ಅಪಘಾತ: ಗಾಯಾಳು ಆಸ್ಪತ್ರೆಗೆ ದಾಖಲು

ಕನ್ನಡಮ್ಮ ಸುದ್ದಿ-ಬೆಳಗಾವಿ:ಕಾರು ಅಪಘಾತವಾಗಿ ವಿಟಿಯು ಉಪಕುಲಪತಿ ಕರಿಸಿದ್ದಪ್ಪ ಅವರ ಮಗನಿಗೆ ಗಾಯವಾದ ಘಟನೆ ಇಂದು ವಿಟಿಯು ಹತ್ತಿರ ಜರುಗಿದೆ.
ವಿಟಿಯು ಗೇಟ ಬಳಿ ಇರುವ ಕಂಬಕ್ಕೆ ಕಾರು ಡಿಕ್ಕಿ ಹೋಡೆದಿದ್ದು ಪರಿಣಾಮ ಉಪಕುಲಪತಿ ಮಗ ಸಿದ್ದಾರೆಡ್ಡಿ ಕೈ ಕಾಲುಗಳಿಗೆ ಗಾಯಗಳಾಗಿದ್ದು ,ಗಾಯಾಳು ಸಿದ್ದಾರೇಡ್ಡಿಯನ್ನು ನಗರದ ಕೆಎಲ್ ಇ ಆಸ್ಪತ್ರೆಗೆ ದಾಖಲಿಸಲಾಗಿದೆ .
ಬೆಳಗಾವಿ ಗ್ರಾಮೀಣ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ಜರುಗಿದೆ.

loading...