ಗ್ಯಾಸ ವಾಹನ ಪಲ್ಟಿ: ಸ್ಥಳದಲ್ಲಿ ಭಯದ ವಾತಾವರಣ ನಿರ್ಮಾಣ

0
24
loading...

ಗ್ಯಾಸ ವಾಹನ ಪಲ್ಟಿ: ಸ್ಥಳದಲ್ಲಿ ಭಯದ ವಾತಾವರಣ ನಿರ್ಮಾಣ

ಕನ್ನಡಮ್ಮ ಸುದ್ದಿ-ಬೆಳಗಾವಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಸ್ಥಳದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದ ಘಟನೆ ನಿನ್ನೆ ಸಂಜೆ ನಿಪ್ಪಾಣಿ ನಗರದ ಹೊರವಲಯದ ಸ್ಥವನಿದಿ ಘಾಟ ನಲ್ಲಿ ನಡೆದಿದೆ.

ಶುಕ್ರವಾರ ನಿಪ್ಪಾಣಿ ಸ್ಥವ ನಿಧಿ ಹತ್ತಿರ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿಯಾದ ಪರಿಣಾಮ‌
ನಿರಂತರ ಗ್ಯಾಸ್ ಸೋರಿಕೆಯಾಗಿದೆ .

ಗ್ಯಾಸ್ ಸೋರಿಕೆಯಾಗಿರುವ ಒಂದು ಕಿ.ಮೀ ಪ್ರದೇಶದಲ್ಲಿ ಯಾವುದೆ ಲೈಟ್ ಹಾಗೂ ಮೊಬೈಲ್ ಬಳಸದಂತೆ ಕಟ್ಟೆಚ್ಚರ ವಹಿಸಲಾಗಿತ್ತು.

ರಸ್ತೆ ಮದ್ಯೆ ಗ್ಯಾಸ ವಾಹನ ಬಿದ್ದಿದರಿಂದ
ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ವಾಹನಗಳು ನಿಂತಿದ್ದರಿಂದ ಪ್ರಯಾಣಿಕರು ಪರದಾಟ ಪಟ್ಟರು.

loading...