ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಗೊಂದಲ

0
48
loading...

ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯು ಗುರುವಾರದಂದು ಜರುಗಿತು ಈ ವೇಳೆ ಸಭೆಯ ಮಧ್ಯೆ ರೈತ ಸಂಘಟನೆಯ ಸೋಮು ರೈನಾಪುರೇ ಮಾತನಾಡಿ ಹಳ್ಳಿಯಲ್ಲಿರುವ ಆಸ್ಪತ್ರೆಗಳಲ್ಲಿ ಸರಿಯಾದ ವ್ಯವಸ್ಥೆ ಇಲ್ಲ ಎಂದು ದೂರಿದರು ಇದಕ್ಕೆ ಪ್ರತಿಯಾಗಿ ಅಸಮಾಧಾನಗೊಂಡ ಜಿಲ್ಲಾ ಪಂಚಾಯಿತಿ ಸದಸ್ಯರು ಸಭೆಯಲ್ಲಿ ಮಾತನಾಡಲು ಇವರಿಗೆ ಅವಕಾಶ ಕೊಟ್ಟವರು ಯಾರು ಎಂದು ಆಕ್ರೋಶ ವ್ಯಕ್ತಪಡಿಸದರಿಂದ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಸಭೆಯಿಂದ ರೈತ ಸಂಘಟನೆಯ ಸದಸ್ಯರನ್ನು ಹೊರಹಾಕದಿದ್ದರೆ ತಾವು ಸಭಾತ್ಯಾಗ ಮಾಡುವುದಾಗಿ ಪಟ್ಟು ಹಿಡಿದರು . ಕೊನೆಗೆ ಜಿಲ್ಲಾ ಪಂಚಾಯಿತಿ ಸಿಇಓ ರಾಮಚಂದ್ರನ ರವರು ರೈತ ಸಂಘದ ಸೋಮು ರೈನಾಪುರೇ ಇವರನ್ನು ಮನವೊಲಿಸಿ ಸಭೆಯಿಂದ ಹೊರಕಳಿಸವಲ್ಲಿ ಯಶಸ್ವಿಯಾದರು

loading...