ದಿ.6 ರಿಂದ ಉಚಿತ ತರಬೇತಿ ಕಾರ್ಯಾಗಾರ

0
51
loading...

ಗೋಕಾಕ: ನಗರದ ದಾರಿ ದೀಪ ಸ್ಫರ್ಧಾತ್ಮಕ ತರಬೇತಿ ಕೇಂದ್ರದವರು ಕೆಎಎಸ್ ಹಾಗೂ ಪಿಎಸ್‍ಐ ಪರಿಕ್ಷಾ ಪೂರ್ವ ಉಚಿತ ತರಬೇತಿ ಕಾರ್ಯಾಗಾರವನ್ನು ದಿ.6 ರಿಂದ 10ರ ವರೆಗೆ ಹಮ್ಮಿಕೊಂಡಿದ್ದಾರೆ.
5ದಿನಗಳ ವರೆಗೆ ನಡೆಯುವ ಈ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಲ್ಲಿ ಐದು ಜನ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ಸಂಪೂರ್ಣ ಉಚಿತವಾಗಿ ನಾಲ್ಕು ತಿಂಗಳ ವರೆಗೆ ತರಬೇತಿಯನ್ನು ನೀಡಲಾಗುವದು. ರಾಜ್ಯದ ಯಾವುದೇ ಭಾಗದ ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತರಬೇತಿ ಕೇಂದ್ರದ ಮುಖ್ಯಸ್ತರು ಶನಿವಾರದಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

loading...