ನಗರಕ್ಕೆ 29 ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಆಗಮನ ಸಭೆ ನಡೆಸಿದ ಜೆಡಿಎಸ್ ಮುಖಂಡರು

0
26
loading...

ನಗರಕ್ಕೆ ೨೯ ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಆಗಮನ
ಸಭೆ ನಡೆಸಿದ ಜೆಡಿಎಸ್ ಮುಖಂಡರು
ಕನ್ನಡಮ್ಮ ಸುದ್ದಿ-ಬೆಳಗಾವಿ:ವಿಟಿಯು ೨೦ ನೇ ಫೌಂಡೇಶನ್ ದಿನಾಚರಣೆ ಅಂಗವಾಗಿ ಜೂ. ೨೯ಕ್ಕೆ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮತ್ತು ಉನ್ನತ ಶಿಕ್ಷಣ ಸಚಿವ ಜಿ. ಟಿ. ದೇವೆಗೌಡ, ವೆಂಕಟರಮಣಪ್ಪ ಬೆಳಗಾವಿಗೆ ಆಗಮಿಸುತ್ತಿರುವ ಹಿನ್ನಲೆ ಜೆಡಿಎಸ್ ಪಕ್ಷದ ಪದಾಧಿಕಾರಿಗಳು ಸಭೆ ಸೇರಿ ಚರ್ಚೆ ನಡೆಸಿದರು.
ಬುಧವಾರ ನಗರದ ಮಹಾಂತೇಶ ನಗರದಲ್ಲಿರುವ ಜೆಡಿಎಸ್ ಕಛೇರಿಯಲ್ಲಿ ಸಭೆ ನಡೆಸಿದರು.ಮೈತ್ರಿ ಸರಕಾರ ಅಧಿಕಾರಕ್ಕೆ ಬಂದ ಬಳಿಕೆ ಇದೆ ಮೋದಲ ಬಾರಿ ಮುಖ್ಯಮಂತ್ರಿ ಕುಮಾರಸ್ವಾಮಿ ನಗರಕ್ಕೆ ಆಗಮಿಸುತ್ತಿದರಿಂದ ಜಿಲ್ಲಾದ್ಯಕ್ಷ ಶಂಕರ ಮಾಡಲಗಿ, ಫೈಜುಲಾ ಮಾಡಿವಾಲೆ, ಭೀಮಪ್ಪ ಗಡಾದ, ಶಿವನಗೌಡ ಪಾಟೀಲ, ಮೇಗಾ ಕುಂದರಗಿ, ಮಹಿಳಾ ಜಿಲ್ಲಾ ಅಧ್ಯಕ್ಷೆ ಅಖಿಲಾ ಪಠಾಣ, ಅಶ್ಪಾಕ ಅಹಮದ್ ಮಡಕಿ. ಸಂತೋಷ ಉಪಾಧ್ಯಾಯ, ಪ್ರಭುಗೌಡ ಪಾಟೀಲ. ಜಿ . ಎಸ್. ಗೊಕಾಕ. ಜಿ.ಸಿ ಧರ್ಮರಾಜ ರವರುಗಳು ಸಭೆ ನಡೆಸಿದರು.ಮತ್ತು ಮುಂಬರುವ ಲೋಕಸಭೆ ಚುನಾವಣೆ ಬಗ್ಗೆ ಪಕ್ಷದ ಸಂಘಟನೆಯ ಬಗ್ಗೆ ಚರ್ಚೆ ನಡೆಸಿದರು.

loading...