ನಾಳೆ ವಿದ್ಯುತ್ ವ್ಯತ್ಯಯ

0
12
loading...

ಹಾನಗಲ್ಲ: ಹಾನಗಲ್ಲ 110 ಕೆವಿ ವಿವಿ ಕೇಂದ್ರದಿಂದ ಹೊರಡುವ 11 ಕೆವ್ಹಿ ಮಾರ್ಗವಾದ ಹಾನಗಲ್ ಪಟ್ಟಣ ಮತ್ತು ನವೋದಯ ಮಾರ್ಗದಲ್ಲಿ ಜೂ. 9ನೇ ಶನಿವಾರ ದೀನದಯಾಳು ಉಪಾದ್ಯಾಯ ಯೋಜನೆಯ ವಿವಿಧ ಕಾಮಗಾರಿಗಳು ನಡೆಯುವುದರಿಂದ ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 6 ಗಂಟೆವರೆಗೆ ಹಾನಗಲ್ ಪಟ್ಟಣದಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಹೆಸ್ಕಾಂ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...