ಪಕ್ಷಾತೀತವಾಗಿ ಕ್ಷೇತ್ರದ ಅಭಿವೃದ್ಧಿ ಕಾರ್ಯ : ಹೆಬ್ಬಾಳಕರ

0
20
loading...

ಪಕ್ಷಾತೀತವಾಗಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ : ಹೆಬ್ಬಾಳಕರ

ಕನ್ನಡಮ್ಮ ಸುದ್ದಿ-ಬೆಳಗಾವಿ: ಚುನಾವಣೆ ಫಲಿತಾಂಶದ ವರೆಗೆ ಮಾತ್ರ ರಾಜಕೀಯ ಚುನಾವಣೆ ಬಳಿಕ ಪಕ್ಷಾತೀತವಾಗಿ ಕೇಲಸ ಮಾಡಬೇಕು,ಕೆಲಸಕ್ಕೆ ಅಭಿವೃದ್ಧಿ ಮಾಡಲು ನಿಮ್ಮೆಲ್ಲರ ಸಹಕಾರ ಅವಶ್ಯಕತೆಯಿದೆ ಎಂದು ನೂತನ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಹೇಳಿದರು .

ಶುಕ್ರವಾರ ಬೆಳಗಾವಿ ತಾ.ಪಂ ಸಭಾಂಗಣದಲ್ಲಿ ನಡೆದ ನೂತನ ಶಾಸಕರಿಗೆ ಸನ್ಮಾನ ಸ್ವಿಕರಿಸಿ ಮಾತನಾಡಿದ ಅವರು
ಸರಕಾರ ಸಂಬಳದ ತೆಗೆದುಕೊಂಡು ಯಾರು ರಾಜಕಾರಣ ಮಾಡದೆ ಅಧಿಕಾರಿಗಳು ಅಭಿವೃದ್ಧಿಗೆ ನನ್ನ ಸಂಪೂರ್ಣ ಸಹಕಾರವಿದೆ,ಆದರೆ ಅಧಿಕಾರಿಗಳು ರಾಜಕಾರಣ ಮಾಡಿದರೆ ಅದನ್ನು ಸಹಿಸಲ್ಲ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ರಾಜ್ಯ ಸರಕಾರ ನಮ್ಮದೆಯಿದೆ,ಸಹಕಾರದೊಂದಿಗೆ ಕ್ಷೇತ್ರದ ಅಭಿವೃದ್ಧಿಗೆ ಸರಕಾರದಿಂದ ಅನುಧಾನ ತಂದೆ ತರುತ್ತೆನೆ ಎಂದು ಭರಸವಸೆ ನೀಡಿದರು.

ಕಾರ್ಯಕ್ರಮದಲ್ಲಿ ತಾ.ಪಂ ಅಧ್ಯಕ್ಷ ಶಂಕರಗೌಡ ಪಾಟೀಲ,ತಾ.ಪಂ ಎ.ಒ.ಎಸ್ ಎಸ್ ಪಾಟೀಲ ತಾ.ಪಂ ಸದಸ್ಯರು ಸಿಬ್ಬಂದಿ ಇದ್ದರು.

loading...