ಬೆಳಗಾವಿಯ ವಿಜಯ ಆರ್ಥೋ ಮತ್ತು ಟ್ರೋಮಾ ಸೆಂಟರನಲ್ಲಿ ಇನ್ನು ಮುಂದೆ ಸಿಗಲಿದೆ ಅಲರ್ಜಿ ಪ್ರತಿರೋಧಕ ಚುಚ್ಚುಮದ್ದು

0
32
loading...

ಮಾಜಿ ಪ್ರೊಫೆಸರ ಮತ್ತು ಮುಖ್ಯಸ್ಥರು,           ಮುಲ್ಲರ ಮೆಡಿಕಲ್ ಕಾಲೇಜ್ ಮತ್ತು ಯೆನೆಪೋಯಾ ಮೆಡಿಕಲ ಕಾಲೇಜು,ಮಂಗಳೂರಿನ ಡಾ.ಸುಖೇಶ ರಾವ ಇವರು ಪ್ರತಿ ತಿಂಗಳ 3ನೇ ಶನಿವಾರ ಬೆಳಗಾವಿಯ ವಿಜಯ ಆರ್ಥೋ ಮತ್ತು ಟ್ರೋಮಾ ಸೆಂಟರನಲ್ಲಿ ಸೇವೆ ನೀಡಲಿದ್ದು ಅಲರ್ಜ್ಜಿ ಪರೀಕ್ಷೆ ನಡೆಸಿ ಅತ್ಯಾಧುನಿಕ ಚಿಕಿತ್ಸೆ ನೀಡಲಿದ್ದಾರೆ. ಅಲರ್ಜಿ ಚಿಕಿತ್ಸೆಯಲ್ಲಿ ಇವರು 20 ವರ್ಷದ ಅನುಭವ ಹೊಂದಿದ್ದಾರೆ . ಧೂಳಿನ ಅಲರ್ಜಿ,ಸೈನಸ್ ಸಮಸ್ಸೆ,ತಂಪಿನಿಂದಾಗಿ ಅಲರ್ಜಿ,ಅಲರ್ಜಿಕ್ ಅಸ್ತಮಾ,ಸೀನುವಿಕೆ,ಚರ್ಮದ ಅಲರ್ಜಿ ಮತ್ತು ಎಕ್ಸಿಮು ಖಾಯಿಲೆಗಳ ಮೇಲೆ ಡಿಸೆನ್ಸಿಟೈಸೆಷನ್  (ಅಲರ್ಜಿ ಪ್ರತಿರೋಧಕ ಚುಚ್ಚುಮದ್ದು) ನೀಡಿ ಖಾಯಿಲೆ ಗುಣಪಡಿಸಲಿದ್ದಾರೆ ಎಂದು ಸಂಸ್ಥೆಯ ವತಿಯಿಂದ ಸುದ್ದಿಗೋಷ್ಠಿಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 9844005122/0824-2496288 ದೂರವಾಣಿ ಸಂಖ್ಯೆಗೆ ಸಂಪರ್ಕಿಸುವಂತೆ ಕೋರಲಾಗಿದೆ

loading...