ಮೆಸ್ಸಿ ತಂಡಕ್ಕೆ ಸೋಲು, ಚಾಂಪಿಯನ್ ಕನಸು ಭಗ್ನ

0
18
loading...

ಮಾಸ್ಕೋ: ರಷ್ಯಾದಲ್ಲಿ ನಡೆಯುತ್ತಿರುವ ಫೀಫಾ ವಿಶ್ವಕಪ್ 2018 ಟೂರ್ನಿಯ 16ರ ಘಟ್ಟದಲ್ಲಿ ಅರ್ಜಿಂಟಿನಾ ತಂಡವನ್ನು 4-3 ಗೋಲುಗಳಿಂದ ಬಗ್ಗುಬಡಿದ ಫ್ರಾನ್ಸ್ ಸೆಮಿಫೈನಲ್ಸ್ ಗೆ ಲಗ್ಗೆ ಇಟ್ಟಿದೆ.
ತೀವ್ರ ಪೈಪೋಟಿಯಿಂದ ಕೂಡಿದ ಪಂದ್ಯದಲ್ಲಿ ಫ್ರಾನ್ಸ್ ಪರವಾಗಿ 2 ಗೋಲು ಗಳಿಸಿದ ಕ್ಯಾಲಿಯಾನ್ ಬಾಪೆ ಆ ತಂಡಕ್ಕೆ ಗೆಲುವು ತಂದುಕೊಟ್ಟರು. ಪೆನಾಲ್ಟಿ ಅವಕಾಶದಿಂದಲೂ ಗೋಲು ಗಳಿಸುವಲ್ಲಿ ಯಶಸ್ವಿಯಾದರು.
ಪ್ಲೋರಿಯಾನ್ ದವುಹೀನ್ ಬದಲಿ ಆಟಗಾರರಾಗಿ ಕಣದಲ್ಲಿ ಇಳಿದಿದ್ದ ಕ್ಯಾಲಿಯಾನ್ ಬಾಪೆ 87 ನೇ ನಿಮಿಷದಲ್ಲಿ ಫ್ರಾನ್ಸ್ ತಂಡದ ಪರ ಮಿಂಚಿನ ಗೋಲು ಗಳಿಸುವ ಮೂಲಕ ತಂಡ ಗೆಲ್ಲಲು ಕಾರಣರಾದರು. 85 ನೇ ನಿಮಿಷದಲ್ಲಿ ಲಿಯೊನೆಲ್ ಮೆಸ್ಸಿ ಫ್ರೆಂಚ್ ಗೋಲನ್ನು ತಡೆಯುವಲ್ಲಿ ವಿಫಲರಾದರು.
8 ರ ಘಟ್ಟದಲ್ಲಿ ಪೋರ್ಚಗಲ್ , ಉರುಗ್ವೆ ನಡುವಣ ಪಂದ್ಯದಲ್ಲಿ ಗೆದ್ದ ತಂಡದ ವಿರುದ್ಧ ಫ್ರಾನ್ಸ್ ಸೆಣಸಲಿದೆ.

loading...