ರೋಟರಿ ಇ ಕ್ಲಬ್‌ಗೆ ಅಧ್ಯಕ್ಷರಾಗಿ ರೇಣು ಕುಲಕರ್ಣಿ ಆಯ್ಕೆ

0
57
loading...

ರೋಟರಿ ಇ ಕ್ಲಬ್‌ಗೆ ಅಧ್ಯಕ್ಷರಾಗಿ ರೇಣು ಕುಲಕರ್ಣಿ ಆಯ್ಕೆ
ಕನ್ನಡಮ್ಮ ಸುದ್ದಿ-ಬೆಳಗಾವಿ:ನಗರದ ರೋಟರಿ ಇ ಕ್ಲಬ್ ಆಫ್ ಡಿಸ್ಟ್ರಿಕ್ಟ್. ೩೧೭೦ ೭ ನೇ ಚಾರ್ಟ್ ಡೇ ಶುಕ್ರವಾರ ಆಚರಿಸಲಾಯಿತ್ತು. ಈ ಸಂದರ್ಭದಲ್ಲಿ ಶ್ರಿÃಮತಿ ರೇಣು ಕುಲಕರ್ಣಿ ಮತ್ತು ಆರ್ಟಿಎನ್. ಜ್ಯೋತಿ ಮಠದ್ ರವರನ್ನು ೨೦೧೮-೧೯ರಲ್ಲಿ ಅಧ್ಯಕ್ಷ ಮತ್ತು ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಲಾಯಿತ್ತು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರೇಣು ಕುಲಕರ್ಣಿ ಮಾತನಾಡಿ ಕ್ಲಬ್‌ದ ಮುಂದಿನ ಮಹತ್ವಾಕಾಂಕ್ಷೆಯ ಯೋಜನೆಯನ್ನು ತಿಳಿಸಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಂಟೋನ್ಮೆಂಟ್ ಬೋರ್ಡ್ ಸಿಇಒ, ದಿವಾ ಶಿವರಾಮ್ ಮಾತನಾಡಿ ಸಮಾಜದ ಸುಧಾರಣೆಗೆ ಒಟ್ಟಿಗೆ ಕೆಲಸ ಮಾಡಲು ಅಧಿಕಾರಿಗಳು ಮತ್ತು ಎನ್ಜಿಒಗಳ ಅಗತ್ಯವನ್ನು ವಿವರಿಸಿದರು.
ಆರ್ಟಿಎನ್. ಆನಂದ್ ಕುಲಕರ್ಣಿ ಇನ್ಸ್ಟಾಲಿಂಗ್ ಅಧಿಕಾರಿ ಮಾತನಾಡಿ ಕ್ಲಬ್‌ದ ವರ್ಷದ ಕೆಲಸಕ್ಕಾಗಿ ಕ್ಲಬ್ ಸದಸ್ಯರನ್ನು ಪ್ರಶಂಸಿಸಿzರು.À ಆನಂದ್ ಕುಲಕರ್ಣಿ ಮತ್ತು ಹೊಸದಾಗಿ ಸೇರಿದ ತಂಡಕ್ಕೆ ಎಲರಿಗೂ ಯಶಸ್ಸನ್ನು ಬಯಸಿದರು.
ಈ ಸಂಧರ್ಭದಲ್ಲಿ ಕ್ಲಬ್‌ದ ಸದಸ್ಯರು ತಮ್ಮ ಕುಟುಂಬಸ್ಥರು ನಗರದ ಇತರ ರೋಟರಿ ಕ್ಲಬ್ ರೋಟರಿಯನ್ಸ್ ಸಂದರ್ಭದಲ್ಲಿ ಇದ್ದರು. ಡಾ. ಅನಿಲ್ ಪಾಟೀಲ್ ಸ್ವಾಗತಿಸಿದರು.

loading...