ಸಭಾತ್ಯಾಗ ಮಾಡಲು ಸಿದ್ದರಾದ ಕಿರಣ ಸೈನಾಕರ

0
27
  • ಕನ್ನಡಮ್ಮ ಸುದ್ದಿ- ಬೆಳಗಾವಿ: ಒಂದು ವರ್ಷದ ೧೦ ಸ್ಥಾಯಿ ಸಮಿತಿ ಸಭೆಯಲ್ಲಿ ಎಷ್ಟು ಸಭೆಗಳು ಎಷ್ಟು ಸರಿಯಾಗಿ ನಡೆದಿವೆ ಎಂದು ಸಭೆಯಲ್ಲಿ ಅಧಿಕಾರಿಗಳು ಹಾಗು ಸದಸ್ಯರಿಗೆ ಸರಳಾ ಹಿರೇಕರ ತರಾಟೆಗೆ ತೆಗೆದುಕೊಂಡಾಗ ಸದಸ್ಯರು ಸಭಾ ತ್ಯಾಗ ಮಾಡಲು ಮುಂದಾದರು.
loading...

ಅವರು ಗುರುವಾರ ಪಾಲಿಕೆ ಸಭಾಂಗಣದಲ್ಲಿ ಜರುಗಿದ ಲೆಕ್ಕ ಸ್ಥಾಯಿ ಸಮಿತಿಯಲ್ಲಿ ಅಧಿಕಾರಿಗಳು ಗೈರು ಹಾಜರಾಗಿರುವುದರಿಂದ ಅಧಿಕಾರಿಗಳು ಹಾಗು ಪಾಲಿಕೆ‌ ಸದಸ್ಯ ಗೆ ತರಾಟೆಗೆ ತೆಗೆದುಕೊಂಡರು.

ಒಮ್ಮೆ ಸದಸ್ಯರು ಬಂದರೆ ಇನ್ನೂಂದು ಬಾರಿ ಅಧಿಕಾರಿಗಳು ಗೈರು ಹಾಜರಾಗಿರುತ್ತಾರೆ. ವರ್ಷದ ಕೊನೆಯ ಸಭೆ ಇದಾಗಿದೆ. ೧೦/ಮಿಟಿಂಗ್ನಲ್ಲಿ ಯಾವ ಸಭೆ‌ ಸರಿಯಾಗಿ ನಡದಿದೆ . ಸ್ಥಾಯಿ ಸಮಿತಿ ಸಭೆಗೆ ಬೆಲೆ ಇಲ್ಲದಂತಾಗಿದೆ. ಈಗ ಗೈರು ಹಾಜರಾದ ಅಧಿಕಾರಿಗಳ ಪಟ್ಟಿ ತಿಳಿಸಿ ಎಂದು ಹೇಳಿದರು.

loading...