ಹುಡುಗಾಟ ತಂದ ಯುವಕನ ದುರಂತ ಸಾವು

0
17
loading...

ಹುಡುಗಾಟ ತಂದ ಯುವಕನ ದುರಂತ ಸಾವು.

ಕನ್ನಡಮ್ಮ ಸುದ್ದಿ:ಬೆಳಗಾವಿ ಜಿಲ್ಲೆಯ ಗೋಕಾಕ ಪಾಲ್ಸದಲ್ಲಿ ಮೋಜು ಮಾಡಲು ಹೋಗಿ ಸಾವು ತಂದು ಕೊಂಡು ಪ್ರಪಾತಕ್ಕೆ ಬಿದ್ದು ಯುವಕ ಸಾವನೊಪ್ಪಿದ ಘಟನೆ ನಿನ್ನೆ ಶನಿವಾರ ನಡೆದಿದೆ.

ರಮಜಾನ ಹಬ್ಬದ ಮಜಾ ಮಾಡಲು ಹೋಗಿದ್ದ ಯುವಕ
ತಮಾಷೆ ಮಾಡಲು ಹೋಗಿ ಸಾವು ತಂದುಕೊಂಡ ವ್ಯಕ್ತಿ
ಘಟಪ್ರಭಾದ ನಿವಾಸಿ ರಮಜಾನ, ಹುಸುಮಾನ, ಕಾಜಿ, (35)ಸಾವು ತಂದುಕೊಂಡ ವ್ಯಕ್ತಿ.

ಜಲಪಾತದಿಂದ ಕೆಳಗೆ ಬಿಳುವ ದೃಶ್ಯ ಮೊಬೈಲ್ ನಲ್ಲಿ ಸೇರೆ
ಈ ಕುರಿತು ಗೋಕಾಕ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .

loading...