ಹುತಾತ್ಮ ಯೋಧರಿಗೆ ಯುವ ಬ್ರಿಗೇಡ್ ನಮನ

0
41
loading...

ಹುತಾತ್ಮ ಯೋಧರಿಗೆ ಯುವ ಬ್ರಿಗೇಡ್ ನಮನ

ಕನ್ನಡಮ್ಮ ಸುದ್ದಿ-ಬೆಳಗಾವಿ-ಜಮ್ಮುವಿನ ಗಡಿ ಭಾಗದ ಸಾಂಬಾ ಸೆಕ್ಟರ್ ವಲಯದಲ್ಲಿ ಪಾಕಿಸ್ತಾನದ ಸೈನಿಕರ ಗುಂಡಿನ ದಾಳಿಗೆ ವೀರ ಮರಣ ಹೊಂದಿದ ಹುತಾತ್ಮ ಯೋಧರಿಗೆ ನಮನ ಸಲ್ಲಿಸಲಾಯಿತು.

ಪಾಕಿಸ್ತಾನದ ಇಂತಹ ಪ್ರಚೋದಿತ ದಾಳಿಯನ್ನು ವಿರೋಧಿಸಿ ನಗರದ ಶೌರ್ಯ ಚೌಕ್ ವೀರ_ನಮನ ಮಾಡುವ ಮೂಲಕ ನಮ್ಮ ಹುತಾತ್ಮ ಯೋಧರಿಗೆ ಯುವಾ ಬ್ರಿಗೇಡ್ ಹಾಗೂ ನಿವೃತ್ತ_ಸೈನಿಕರು ಶ್ರದ್ಧಾಂಜಲಿ ಸಮರ್ಪಿಸಿದರು.

loading...